ರಕ್ತದಾನ, ನೇತ್ರದಾನದಂತೆ ಮಲದಾನ; ಮಾನವನ ತ್ಯಾಜ್ಯವನ್ನು ಮಾರಿ ಕೋಟಿ..ಕೋಟಿ ಸಂಪಾದಿಸಿ…

ಅಮೆರಿಕಾ:  ಹಸು, ಎಮ್ಮೆ ಸಗಣಿ, ಮೇಕೆ, ಆಡು ಹಿಕ್ಕೆಯನ್ನು ಕೆಜಿಗೆ ಇಷ್ಟು ಎಂಬಂತೆ ಚೀಲಗಳಲ್ಲಿ ತುಂಬಿಸಿ ಕೃಷಿಕರಿಗೆ ಮಾರಲಾಗುತ್ತದೆ. ಪ್ರಾಣಿಗಳ ತ್ಯಾಜ್ಯವನ್ನು ಕೃಷಿಗೆ ಬಳಸಲಾಗುತ್ತದೆ ಎನ್ನುವುದು ಗೊತ್ತಿರುವ ವಿಚಾರವಾಗಿದೆ. ಆದರೆ ಮನುಷ್ಯ ಮಲಕ್ಕೂ ಇದೇ ರೀತಿ ಬೆಲೆ ಬಾಳುತ್ತದೆ ಎಂದರೆ ನಂಬಲು ಸಾಧ್ಯವಿಲ್ಲ ಅಲ್ವಾ? ಆದರೆ ಇದು ಸತ್ಯ…..ವಿದೇಶಿ ಕಂಪನಿಯೊಂದು ಮಾನವನ ಮಲಕ್ಕೆ ಲಕ್ಷಾಂತರರೂಪಾಯಿ ಹಣವನ್ನು ನೀಡಿ ಖರೀದಿ ಮಾಡುತ್ತದೆ. ಅಮೆರಿಕಾ, ಕೆನಡಾದಲ್ಲಿ ಕಾರ್ಯಾಚರಿಸುವ ಹ್ಯೂಮನ್ ಮೈಕ್ರೋಬ್ಸ್ ಎಂಬ ಸಂಸ್ಥೆಯೊಂದು ಹೀಗೆ ಮಲವನ್ನು ದಾನ ಮಾಡುವ ದಾನಿಗಳಿಗೆ … Continue reading ರಕ್ತದಾನ, ನೇತ್ರದಾನದಂತೆ ಮಲದಾನ; ಮಾನವನ ತ್ಯಾಜ್ಯವನ್ನು ಮಾರಿ ಕೋಟಿ..ಕೋಟಿ ಸಂಪಾದಿಸಿ…