ಅಮ್ಮನಾದ ಬಳಿಕ ಮೊದಲ ಪದಕ ಜಯಿಸಿದ ದಂಗಲ್​ ತಾರೆ ಗೀತಾ ಪೋಗಟ್

ಗೊಂಡಾ (ಉತ್ತರ ಪ್ರದೇಶ): ‘ದಂಗಲ್’ ಸಿನಿಮಾ ಖ್ಯಾತಿಯ ಕುಸ್ತಿ ತಾರೆ ಗೀತಾ ಪೋಗಟ್ ತಾಯಿಯಾದ ಬಳಿಕ ಮೊದಲ ಪದಕ ಜಯಿಸುವ ಮೂಲಕ ಬೀಗಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆ ಹೊಂದಿರುವ ಗೀತಾ ಪೋಗಟ್ ಅವರ ಕುಟುಂಬದ ಯಶೋಗಾಥೆಯನ್ನು ಆಧರಿಸಿಯೇ ಆಮೀರ್ ಖಾನ್ ಅಭಿನಯದ ‘ದಂಗಲ್’ ಸಿನಿಮಾ ರೂಪುಗೊಂಡಿತ್ತು. 2010ರ ದೆಹಲಿ ಕಾಮನ್ವೆಲ್ತ್ ಗೇಮ್ಸ್ ಸ್ವರ್ಣ ಪದಕ ವಿಜೇತೆ ಗೀತಾ ಪೋಗಟ್, ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ರಜತ ಪದಕ ಜಯಿಸುವ ಮೂಲಕ ಯಶಸ್ವಿ … Continue reading ಅಮ್ಮನಾದ ಬಳಿಕ ಮೊದಲ ಪದಕ ಜಯಿಸಿದ ದಂಗಲ್​ ತಾರೆ ಗೀತಾ ಪೋಗಟ್