ಜೂನಿಯರ್ ಮೆಹಮೂದ್ ನಿಧನ: ನಯೀಮ್ ಸೈಯದ್‌ನನ್ನು ‘ಜೂನಿಯರ್ ಮೆಹಮೂದ್’ ಮಾಡಿದ್ದೇ ಈ ಸೂಪರ್‌ಸ್ಟಾರ್

ಮುಂಬೈ: ನವೆಂಬರ್ 15, 1956 ರಂದು ಮುಂಬೈನಲ್ಲಿ ಜನಿಸಿದ ಜೂನಿಯರ್ ಮೆಹಮೂದ್ ಕ್ಯಾನ್ಸರ್​​​​​ನೊಂದಿಗೆ ಸುದೀರ್ಘ ಹೋರಾಟ ನಡೆಸಿದ ನಂತರ ಡಿಸೆಂಬರ್ 8 ರಂದು ಕೊನೆಯುಸಿರೆಳೆದರು. ಅವರು ಬಹಳ ದಿನಗಳಿಂದ ಹೊಟ್ಟೆಯ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಗಾಯಕ, ನಟ ಮತ್ತು ನಿರ್ದೇಶಕರಾಗಿ ಕೆಲಸ ಮಾಡಿದ್ದ ಜೂನಿಯರ್ ಮೆಹಮೂದ್ ಅವರ ನಿಧನವು ಹಿಂದಿ ಚಿತ್ರರಂಗಕ್ಕೆ ಭರಿಸಲಾರದ ನಷ್ಟ. ‘ಹಮ್ ಕಾಲೇ ಹೈ ತೋ ಕ್ಯಾ ಹುವಾ ದಿಲ್ ವಾಲೇ ಹೈ’  ಸೇರಿದಂತೆ ಮುಂತಾದ ಅನೇಕ ಸ್ಮರಣೀಯ ಹಾಡುಗಳನ್ನು ಮೆಹಮೂದ್ ನೀಡಿದ್ದಾರೆ. ಮುಂಬೈ … Continue reading ಜೂನಿಯರ್ ಮೆಹಮೂದ್ ನಿಧನ: ನಯೀಮ್ ಸೈಯದ್‌ನನ್ನು ‘ಜೂನಿಯರ್ ಮೆಹಮೂದ್’ ಮಾಡಿದ್ದೇ ಈ ಸೂಪರ್‌ಸ್ಟಾರ್