ಭಾರತವಿರೋಧಿ ಸಂಚಿನ ನಾನಾ ಮುಖಗಳು; ಪ್ರೇಮಶೇಖರ ಅವರ ಅಂಕಣ..

2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದು ಆಸಕ್ತಿಕರ ಸರಪಳಿ ಬೆಳವಣಿಗೆ ನಿರ್ದಿಷ್ಟ ಸಮಯಗಳಲ್ಲಿ ಘಟಿಸುತ್ತಾ ಬಂದಿರುವುದನ್ನು ಗಮನಿಸಬಹುದು. ಪ್ರಮುಖ ರಾಜ್ಯ ವಿಧಾನಸಭಾ ಚುನಾವಣೆಗಳು ಹತ್ತಿರಾಗುತ್ತಿದ್ದಂತೇ ಕಾಂಗ್ರೆಸ್, ತಥಾಕಥಿತ ಪ್ರಗತಿಪರ ವಿಚಾರವಾದಿ ವರ್ಗ ಹಾಗೂ ಕೆಲವು ಪ್ರಭಾವೀ ಪತ್ರಕರ್ತರು ವಿವಾದವೊಂದನ್ನು ಹುಟ್ಟುಹಾಕಿ, ಅದನ್ನು ಬಿಜೆಪಿ ವಿರುದ್ಧ ಅಸ್ತ್ರವಾಗಿ ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಳಸುವುದು, ಚುನಾವಣೆ ಮುಗಿದ ನಂತರ ಆ ವಿವಾದ ಬಂದಂತೇ ಮಾಯವಾಗಿಬಿಡುವುದು ಒಂದು ಕ್ರಮದಂತೆ ನಡೆಯುತ್ತಿದೆ. ಅದು ಆರಂಭವಾದದ್ದು ನವೆಂಬರ್ 2015ರ ಬಿಹಾರ … Continue reading ಭಾರತವಿರೋಧಿ ಸಂಚಿನ ನಾನಾ ಮುಖಗಳು; ಪ್ರೇಮಶೇಖರ ಅವರ ಅಂಕಣ..