ಸಹವಾಸ ದೋಷ ಸೆರೆಮನೆ ವಾಸ: ಆ ಕ್ಷಣ ಅಂಕಣ

ತಾಲ್ಲೂಕು ಕೇಂದ್ರವೊಂದರ ನಿವಾಸಿಯಾಗಿದ್ದ ರಾಮರಾಯರು ಸುರೇಶ್ ಎನ್ನುವನನ್ನು ತಮ್ಮ ಇನ್ನೊವಾ ಕಾರಿನ ಚಾಲಕನನ್ನಾಗಿ ನೇಮಿಸಿಕೊಂಡು ಆತನಿಗೆ ತಮ್ಮ ಮನೆಯಲ್ಲೇ ವಾಸಿಸಲು ರೂಂ ಕೊಟ್ಟಿದ್ದರು. ಆತ ಕೆಲಸಕ್ಕೆ ಸೇರಿದ ಒಂದು ವಾರದ ನಂತರ ಅವನನ್ನು 10 ಕಿ.ಮೀ ದೂರದಲ್ಲಿದ್ದ ಸಂಬಂಧಿಕರೊಬ್ಬರಿಗೆ ಪಾರ್ಸೆಲೊಂದನ್ನು ಕೊಟ್ಟು ಬರಲು ಕಳುಹಿಸಿದರು. ರಾತ್ರಿ 8 ಗಂಟೆಗೆ ಕಾರಿನಲ್ಲಿ ಹೋದ ಸುರೇಶ್ ಮಧ್ಯರಾತ್ರಿಯಾದರೂ ವಾಪಸಾಗದಿದ್ದಾಗ ರಾಮರಾಯರು ಅವನ ಸೆಲ್​ಫೋನ್​ಗೆ ಕರೆ ಮಾಡಿದರು. ಅದು ಸ್ವಿಚಾಫ್ ಆಗಿತ್ತು. ಆತಂಕಗೊಂಡ ರಾಮರಾಯರು ಸುರೇಶನ ತಂದೆಗೆ ಕರೆ ಮಾಡಿದರು. ಸುರೇಶ್ … Continue reading ಸಹವಾಸ ದೋಷ ಸೆರೆಮನೆ ವಾಸ: ಆ ಕ್ಷಣ ಅಂಕಣ