ಕಾಂಗ್ರೆಸ್‍ನಲ್ಲಿ ಸಿಎಂ ಸ್ಥಾನಕ್ಕಾಗಿ ಸಂಗೀತ ಕುರ್ಚಿ ಶುರುವಾಗಿದೆ ಎಂದ ನಳಿನ್​ ಕುಮಾರ್ ಕಟೀಲ್​

ಚಿಕ್ಕಮಗಳೂರು: ‘ಪ್ರಾಯ ಆಗುತ್ತಿದೆ. ಹುಡುಗಿ ಹುಡುಕಲಿಲ್ಲ. ಇನ್ನೂ ಎಂಗೇಜ್‍ಮೆಂಟ್ ಆಗಿಲ್ಲ. ಆದರೆ ಮಗುವಿಗೆ ನಾಮಕರಣ ಮಾಡುವ ಪ್ರಯತ್ನ ಕಾಂಗ್ರೆಸ್‍ನಲ್ಲಿ ನಡೆದಿದೆ. ಈಗಲೇ ಅಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಂಗೀತ ಕುರ್ಚಿ ಶುರುವಾಗಿದೆ. ಕುರ್ಚಿಗೆ ಟವೆಲ್ ಹಾಕಲು ಶುರು ಮಾಡಿದ್ದಾರೆ…’ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗುರುವಾರ ಸುದ್ದಿಗಾರರ ಜತೆ ಮಾತನಾಡುವ ವೇಳೆ ಕಾಂಗ್ರೆಸ್ ಬಗ್ಗೆ ಲೇವಡಿ ಮಾಡಿದ್ದು ಹೀಗೆ. ಚುನಾವಣೆಗೆ ಇನ್ನೂ ಮೂರೂವರೆ ವರ್ಷವಿದೆ. ಈಗಲೇ ಜಗಳ ಆರಂಭಿಸಿದವರು ಇನ್ನು ಅಧಿಕಾರಕ್ಕೇರುವ ದಿನ ಹತ್ತಿರ ಬಂದಾಗ … Continue reading ಕಾಂಗ್ರೆಸ್‍ನಲ್ಲಿ ಸಿಎಂ ಸ್ಥಾನಕ್ಕಾಗಿ ಸಂಗೀತ ಕುರ್ಚಿ ಶುರುವಾಗಿದೆ ಎಂದ ನಳಿನ್​ ಕುಮಾರ್ ಕಟೀಲ್​