ಕ್ಷೀಣಿಸುತ್ತಿದೆ ಕಪ್ಪೆಚಿಪ್ಪು ಸಂತತಿ

-ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ ಒಂದೆಡೆ ನಿರಂತರ ಮರಳು ಗಣಿಗಾರಿಕೆ, ಅತಿಯಾಗುತ್ತಿರುವ ಜಲ ಮಾಲಿನ್ಯದಿಂದಾಗಿ ಅತ್ಯಂತ ವಿಶಿಷ್ಟವಾದ ಕಪ್ಪೆಚಿಪ್ಪು ಸಂತತಿ ಕ್ಷೀಣಿಸತೊಡಗಿದೆ. ಇನ್ನೊಂದೆಡೆ, ಕಪ್ಪೆಚಿಪ್ಪು ಆಯ್ದು ಬದುಕು ಕಟ್ಟಿಕೊಳ್ಳುತ್ತಿದ್ದ ಮಹಿಳೆಯರ ಆರ್ಥಿಕ ಗಳಿಕೆಗೂ ಸಂಚಕಾರ ಬಂದಿದೆ. ನದಿ ನೀರು ಅಥವಾ ಉಪ್ಪು ನೀರು ಸೇರಿರುವ ಜಲಾನಯನ ಭಾಗದಲ್ಲಿ ಕಪ್ಪೆಚಿಪ್ಪು ಇರುತ್ತದೆ. ಅಲ್ಲಿಯೇ ತನ್ನ ಸಂತಾನವನ್ನೂ ವೃದ್ಧಿಸಿಕೊಳ್ಳುತ್ತದೆ. ಚಿಪ್ಪಿನಿಂದ ಮಾಂಸ ತೆಗೆದು ಉಪ್ಪು, ಅರಿಶಿಣ ಹಾಕಿ ಒಣಗಿಸಿ ಆಹಾರ ಪದಾರ್ಥಕ್ಕೆ ಬಳಸಲಾಗುತ್ತದೆ. ಮೀನುಗಾರಿಕೆ ನಿಷೇಧ ಸಂದರ್ಭದಲ್ಲಿ ಕಪ್ಪೆಚಿಪ್ಪು ಒಣ … Continue reading ಕ್ಷೀಣಿಸುತ್ತಿದೆ ಕಪ್ಪೆಚಿಪ್ಪು ಸಂತತಿ