ಪಿಎಸ್​ಐ ಪರೀಕ್ಷೆಯಲ್ಲಿ ಬರೆದಿದ್ದು 21 ಪ್ರಶ್ನೆಗೆ ಉತ್ತರ ಓಎಂಆರ್ ಶೀಟ್​ನಲ್ಲಿ ತೋರಿಸಿದ್ದೆಷ್ಟು?

ಕಲಬುರಗಿ: ಪಿಎಸ್​ಐ ಪರೀಕ್ಷೆಯಲ್ಲಿ ಭಾರೀ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದ್ದು, ಈ ಬಗ್ಗೆ ಸಿಐಡಿ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ. ವಿರೇಶ್ ಎಂಬ ಅಭ್ಯರ್ಥಿಯ ಒಎಂಆರ್​ ಶೀಟ್​ನಿಂದ ಈ ಅಕ್ರಮ ಬಯಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಕೇವಲ 21 ಪ್ರಶ್ನೆಗಳಿಗೆ ಉತ್ತರಿಸಿದ್ದ ಅಭ್ಯರ್ಥಿ ವಿರೇಶ್​​ ಮೌಲ್ಯಮಾಪನ ಕೊಠಡಿಯ ಓಎಂಆರ್​ ಶೀಟ್​ನಲ್ಲಿ ನೂರಕ್ಕೆ ನೂರು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಎಂದು ತೋರಿಸಲಾಗಿದೆ.ಪರೀಕ್ಷೆಯಲ್ಲಿ ವೀರೇಶ್ 7ನೇ ರ್ಯಾಂಕ್​ ಕೂಡ ಪಡೆದಿದ್ದಾರೆ ಎನ್ನಲಾಗಿತ್ತು.ಆದರೆ ಈಗ ಅಕ್ರಮ ಬಯಲಾಗಿದ್ದು, ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದ್ದು, ಅಧಿಕಾರಿಗಳು … Continue reading ಪಿಎಸ್​ಐ ಪರೀಕ್ಷೆಯಲ್ಲಿ ಬರೆದಿದ್ದು 21 ಪ್ರಶ್ನೆಗೆ ಉತ್ತರ ಓಎಂಆರ್ ಶೀಟ್​ನಲ್ಲಿ ತೋರಿಸಿದ್ದೆಷ್ಟು?