ಕ್ರಿಶ್ಚಿಯನ್ನರೇ ಇಲ್ಲದಿರುವ ಈ ಊರಲ್ಲಿ ಚರ್ಚ್​ ನಿರ್ಮಾಣ! ಅದೂ ಸರ್ಕಾರಿ ಜಾಗದಲ್ಲೇ….ಭುಗಿಲೆದ್ದ ಹಿಂದುಪರ ಸಂಘಟನೆಗಳ ಆಕ್ರೋಶ

ಬೆಳಗಾವಿ: ಈ ಊರಲ್ಲಿ ದುರ್ಬಿನ್ ಹಾಕಿ ಹುಡುಕಿದರೂ ಸಹ ಒಂದೇ ಒಂದು ಕ್ರಿಶ್ಚಿಯನ್ ಕುಟುಂಬ ಇಲ್ಲ ಆದರೂ ಸಹ ಆ ಊರಲ್ಲಿ ಚರ್ಚ್ ನಿರ್ಮಾಣವಾಗುತ್ತಿದೆ. ಚರ್ಚ್ ಆದರೆ ಆಗಲಿ ಯಾರದ್ದೋ ಜಮೀನಿನಲ್ಲಿ ಕಟ್ತಿದ್ರೆ ಪರವಾಗಿಲ್ಲ, ಆದರೆ ಇದು ನಿರ್ಮಾಣವಾಗುತ್ತಿರುವ ಜಾಗದ ಬಗ್ಗೆ ಈಗ ಈ ಊರ ಜನರಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ. ಇದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬಳೋಬಾಳ ಗ್ರಾಮದಲ್ಲಿ ಗ್ರಾಮದ ಸರ್ವೆ ನಂಬರ್ ೫೭೬ ರಲ್ಲಿ ಸರ್ಕಾರಿ ಗೈರಾಣ ಜಾಗ ೧೨.೩೦ ಗುಂಟೆ ಜಾಗವಿದೆ.‌ಸದ್ಯ ಇದೇ … Continue reading ಕ್ರಿಶ್ಚಿಯನ್ನರೇ ಇಲ್ಲದಿರುವ ಈ ಊರಲ್ಲಿ ಚರ್ಚ್​ ನಿರ್ಮಾಣ! ಅದೂ ಸರ್ಕಾರಿ ಜಾಗದಲ್ಲೇ….ಭುಗಿಲೆದ್ದ ಹಿಂದುಪರ ಸಂಘಟನೆಗಳ ಆಕ್ರೋಶ