ಚಿತ್ತೂರು ಶಾಲೆ ಹೌಸ್‌ಫುಲ್!: ಮಕ್ಕಳ ಕೊರತೆಯಿದ್ದ ಸ್ಕೂಲ್‌ನಲ್ಲಿ ದಾನಿಗಳ, ಊರವರ ಕಾಳಜಿಯಿಂದ ಸರ್ವಸೌಲಭ್ಯ

ವಿಜಯವಾಣಿ ಸುದ್ದಿಜಾಲ ಕುಂದಾಪುರ ದಾನಿಗಳ ನೆರವು, ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರ ಕಾಳಜಿ ಮತ್ತು ಶಿಕ್ಷಕರ ಮುತುವರ್ಜಿ ಸೇರಿ ಸರ್ಕಾರಿ ಶಾಲೆಯೊಂದರ ಪೂರ್ಣ ಚಿತ್ರಣ ಬದಲಾದ ಕಥೆಯಿದು. ನಾಲ್ಕು ವರ್ಷದ ಹಿಂದೆ ವಿದ್ಯಾರ್ಥ್ಗಿಳ ಕೊರತೆ, ಸೌಲಭ್ಯಗಳ ಕೊರತೆ, ಶಿಕ್ಷಕರ ಕೊರತೆಯಿಂದ ಬಸವಳಿದಿದ್ದ ಚಿತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಈಗ ಎಲ್ಲ ಕೊರತೆಗಳನ್ನು ನೀಗಿಸಿಕೊಂಡು ಸುಸಜ್ಜಿತವಾಗಿದೆ. ವಿದ್ಯಾರ್ಥಿಗಳ ಸಂರ್ಖಯೆ 70ರಿಂದ 300 ದಾಟಿದೆ. ತಾಂತ್ರಿಕ ಸಮಸ್ಯೆಯಿಂದಾಗಿ ಬಂದ ಎಲ್ಲ ವಿದ್ಯಾರ್ಥಿಗಳೀಗೆ ಪ್ರವೇಶ ಕೊಡಲು ಸಾಧ್ಯವಾಗಿಲ್ಲ, ಕೊಟ್ಟಿದ್ದರೆ ಮಕ್ಕಳ … Continue reading ಚಿತ್ತೂರು ಶಾಲೆ ಹೌಸ್‌ಫುಲ್!: ಮಕ್ಕಳ ಕೊರತೆಯಿದ್ದ ಸ್ಕೂಲ್‌ನಲ್ಲಿ ದಾನಿಗಳ, ಊರವರ ಕಾಳಜಿಯಿಂದ ಸರ್ವಸೌಲಭ್ಯ