ಸಾಧಕರ ದಾರಿ | ರಂಗಸ್ಥಳದಲ್ಲಿ ಇವರ ಅಭಿನಯ ಕಂಡು ಡಾ.ರಾಜ್​ ಕುಮಾರ್ ಸ್ಫೂರ್ತಿ ಪಡೆದಿದ್ದರು!

ಮುಖಕ್ಕೆ ಬಣ್ಣ, ಭಾರವಾದ ವೇಷ ಭೂಷಣ, ಭಾವ, ಅಭಿನಯ, ನೃತ್ಯ, ಮಾತುಗಾರಿಕೆಯ ಸಂಪೂರ್ಣ ಸಮ್ಮಿಲನವೇ ಯಕ್ಷಗಾನ. ಉತ್ತರ ಮತ್ತು ದಕ್ಷಿಣ ಕನ್ನಡದ ಮನೆ ಮನಗಳಲ್ಲಿ ಯಕ್ಷಗಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಅದರಲ್ಲೂ ಬಡಗುತಿಟ್ಟಿನ ಯಕ್ಷಗಾನ ಹೆಸರು ಕೇಳಿದಾಗ ಮೊದಲು ಮನದಲ್ಲಿ ಮೂಡುವ ಹೆಸರು “ಚಿಟ್ಟಾಣಿ’. ಹೌದು, ಯಕ್ಷಗಾನಕ್ಕೆ ಭದ್ರ ಬುನಾದಿಯನ್ನು ಹಾಕಿದವರು ಚಿಟ್ಟಾಣಿ ರಾಮಚಂದ್ರ ಹೆಗಡೆ. ಯಕ್ಷಗಾನ ಎಂಬ ಪದ ಕೇಳಿದ ಕೂಡಲೇ ಜನಮಾನಸದಲ್ಲಿ ಬರುವ ಹೆಸರು ಇವರದ್ದೆ. ಸಾವಿರಾರು ಅಭಿಮಾನಿಗಳನ್ನು ಸಂಪಾದಿಸಿರುವ ಮೇರು ಕಲಾವಿದ. 7ನೇ … Continue reading ಸಾಧಕರ ದಾರಿ | ರಂಗಸ್ಥಳದಲ್ಲಿ ಇವರ ಅಭಿನಯ ಕಂಡು ಡಾ.ರಾಜ್​ ಕುಮಾರ್ ಸ್ಫೂರ್ತಿ ಪಡೆದಿದ್ದರು!