ಮನಸ್ತಾಪ ಮರೆತು 13 ವರ್ಷಗಳ ನಂತರ ಮತ್ತೆ ಒಂದಾದ ಚಿತ್ರದುರ್ಗ ದಂಪತಿ!

ಚಿತ್ರದುರ್ಗ: ಗಂಡ-ಹೆಂಡತಿ ಜಗಳ ಉಂಡು ಮಲಗುವವರೆಗೂ ಎಂಬ ಮಾತಿದೆ. ಆದರೆ, ಈ ಜಗಳ ಕೆಲವೊಮ್ಮೆ ಮಿತಿ ಮೀರಿ ಡಿವೋರ್ಸ್​ ಹಂತಕ್ಕೂ ಹೋಗುತ್ತದೆ ಮತ್ತು ಡಿವೋರ್ಸ್​ ಪಡೆದುಕೊಂಡವರು ಇದ್ದಾರೆ. ಇನ್ನು ಕೆಲವರು ವೈಮನಸ್ಸು ಮರೆತು ಮತ್ತೆ ಒಂದಾದವರು ಇದ್ದಾರೆ. ಇದೀಗ ಚಿತ್ರದುರ್ಗದಲ್ಲಿ ನಡೆದಿರುವ ಘಟನೆ ಇದಕ್ಕೆ ತಾಜಾ ಉದಾಹರಣೆಯಾಗಿದೆ. ಕೌಟುಂಬಿಕ ಕಲಹ ಹಿನ್ನೆಲೆ ದೂರವಾಗಿದ್ದ ದಂಪತಿ ಬರೋಬ್ಬರಿ 13 ವರ್ಷಗಳ ನಂತರ ಮತ್ತೆ ಒಂದಾಗಿದ್ದಾರೆ. ಇದು ನಿಜಕ್ಕೂ ಅಚ್ಚರಿಯ ಸಂಗತಿಯೇ! 13 ವರ್ಷಗಳ ಸುದೀರ್ಘ ಅಂತರದ ನಡುವೆ ಮತ್ತೆ … Continue reading ಮನಸ್ತಾಪ ಮರೆತು 13 ವರ್ಷಗಳ ನಂತರ ಮತ್ತೆ ಒಂದಾದ ಚಿತ್ರದುರ್ಗ ದಂಪತಿ!