ಗುಡ್ ನ್ಯೂಸ್ ಹೇಳಿದ ಚಿರಂಜೀವಿ ಪುತ್ರಿ ಶ್ರೀಜಾ.. ಹೊಸ ಪಯಣಕ್ಕೆ ನಾಂದಿ!

ಹೈದರಾಬಾದ್​: ಮೆಗಾಸ್ಟಾರ್ ಚಿರಂಜೀವಿ ಅವರ ಕಿರಿಯ ಮಗಳು ಶ್ರೀಜಾ ಕೊನಿದೇಲಾ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಸದ್ಯ ಪತಿಯಿಂದ ಬೇರ್ಪಟ್ಟು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಇದನ್ನೂ ಓದಿ: ಸದ್ದುಮಾಡುತ್ತಿದೆ ‘ಗಾಡ್ಜಿಲ್ಲಾ x ಕಾಂಗ್ – ದಿ ನ್ಯೂ ಎಂಪೈರ್’: ಟ್ರೈಲರ್ ನೋಡಿದ್ರೆ ಮೈಂಡ್ ಬ್ಲ್ಯಾಕ್ ಗ್ಯಾರಂಟಿ! ಯಾವಾಗಲೂ ತನ್ನ ಮತ್ತು ಕುಟುಂಬದ ಬಗ್ಗೆ ವಿಷಯಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ಶ್ರೀಜಾ, ಇತ್ತೀಚೆಗೆ ತನ್ನ ಇನ್​ಸ್ಟಾಗ್ರಾಮ್​ ಪುಟದಲ್ಲಿ ಮಾಡಿರುವ ಪೋಸ್ಟ್ ಇದೀಗ ವೈರಲ್ ಆಗಿದೆ. ಶ್ರೀಜಾ ಈ ಹಿಂದೆ ತನ್ನ … Continue reading ಗುಡ್ ನ್ಯೂಸ್ ಹೇಳಿದ ಚಿರಂಜೀವಿ ಪುತ್ರಿ ಶ್ರೀಜಾ.. ಹೊಸ ಪಯಣಕ್ಕೆ ನಾಂದಿ!