ಪತ್ನಿ ಗರ್ಭಿಣಿ ಎಂದು ತಿಳಿದಾಗ ಚಿರು ಕೊಟ್ಟ ಗಿಫ್ಟ್​ಗೆ ಭಾವುಕರಾಗಿದ್ರು ಮೇಘನಾ: ಚಿರು ಬಯಸಿದ್ದು ಯಾವ ಮಗು?

ಬೆಂಗಳೂರು: ಚಿರಂಜೀವಿ ಸರ್ಜಾರ ಅಕಾಲಿಕ ನಿಧನದಿಂದಾಗಿ ಕುಟುಂಬ ಹಾಗೂ ಅಭಿಮಾನಿಗಳು ದುಃಖ ಸಾಗರದಲ್ಲಿ ಮುಳುಗಿದ್ದಾರೆ. ಇಡೀ ಚಿತ್ರರಂಗವೇ ಚಿರು ಸಾವಿಗೆ ಕಂಬನಿ ಮಿಡಿದಿದ್ದು, ಈ ಕ್ಷಣಕ್ಕೂ ಚಿರು ಇಲ್ಲ ಎಂಬುದನ್ನು ಕಲ್ಪಿಸಿಕೊಳ್ಳಲಾಗುತ್ತಿಲ್ಲ. ನಟನಾಗಿ ವೃತ್ತಿ ಜೀವನ ಆರಂಭಿಸಿದ್ದ ಚಿರು, ಬಹುಕಾಲದ ಗೆಳತಿ ನಟಿ ಮೇಘನಾರನ್ನು ಮದುವೆಯಾಗಿ ಸುಂದರ ಸಾಂಸಾರಿಕ ಜೀವನ ಸಾಗಿಸುತ್ತಿದ್ದರು. ಇನ್ನು ಕೆಲವೇ ತಿಂಗಳುಗಳಲ್ಲಿ ಅಪ್ಪನಾಗಿ ಜೀವನದ ಮತ್ತೊಂದು ಮಜಲು ಆರಂಭಿಸಬೇಕಿದ್ದ ಚಿರು ಬಾಳಿನಲ್ಲಿ ವಿಧಿ ಕ್ರೌರ್ಯವನ್ನೇ ಮೆರೆದುಬಿಟ್ಟಿದೆ. ಮೇಘನಾ-ಚಿರು ಬಹುದಿನಗಳಿಂದ ಸಿನಿಮಾ ಕ್ಷೇತ್ರದಲ್ಲಿದ್ದವರು. ಸುಮಾರು … Continue reading ಪತ್ನಿ ಗರ್ಭಿಣಿ ಎಂದು ತಿಳಿದಾಗ ಚಿರು ಕೊಟ್ಟ ಗಿಫ್ಟ್​ಗೆ ಭಾವುಕರಾಗಿದ್ರು ಮೇಘನಾ: ಚಿರು ಬಯಸಿದ್ದು ಯಾವ ಮಗು?