VIDEO: ಮಾತನಾಡುತ್ತಿದೆಯಾ ಚಿರಂಜೀವಿ ಸರ್ಜಾ ಆತ್ಮ!?; ಚಿರು ಜತೆಗಿನ ವಿದೇಶಿಗನ ಸಂಭಾಷಣೆ ಇಲ್ಲಿದೆ!

ಇದು ಸತ್ಯವಾ ಅಥವಾ ಸುಳ್ಳಾ ಎಂಬುದೇ ಗೊಂದಲ… ಇತ್ತೀಚೆಗಷ್ಟೇ ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಆತ್ಮದ ಜತೆಗೆ ವಿದೇಶಿ ಪ್ಯಾರಾನಾರ್ಮಲ್​ ತಜ್ಞ ಸ್ಟೇವ್​ ಹಫ್​ ಮಾತನಾಡಿ, ಭಾರತೀಯರನ್ನು ಕುತೂಹಲಕ್ಕೆ ತಳ್ಳಿದ್ದ. ಆ ವಿಡಿಯೋ ಅಪ್​ಲೋಡ್​ ಆದ ಕೆಲವೇ ಗಂಟೆಗಳಲ್ಲಿ ವಿಲಿಯನ್​​ಗಟ್ಟಲೇ ವೀಕ್ಷಣೆ ಪಡೆದು, ಹಲವು ಬಗೆಯ ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿತ್ತು. ಇದೀಗ ಜೂನ್ 7ರಂದು ಕಾರ್ಡಿಯಾಕ್​ ಅರೆಸ್ಟ್​​ನಿಂದಾಗಿ ಸಾವನ್ನಪ್ಪಿದ ಸ್ಯಾಂಡಲ್​ವುಡ್​ ನಟ ಚಿರಂಜೀವಿ ಸರ್ಜಾ ಅವರ ಆತ್ಮದ ಜತೆ ಮಾತನಾಡಿದ ವಿಡಿಯೋವೊಂದು ಸದ್ಯ ಸಂಚಲನ ಸೃಷ್ಟಿಸಿದೆ! … Continue reading VIDEO: ಮಾತನಾಡುತ್ತಿದೆಯಾ ಚಿರಂಜೀವಿ ಸರ್ಜಾ ಆತ್ಮ!?; ಚಿರು ಜತೆಗಿನ ವಿದೇಶಿಗನ ಸಂಭಾಷಣೆ ಇಲ್ಲಿದೆ!