ಈ​ ಸಿನಿಮಾ ಪ್ರತಿ ಟಿಕೆಟ್​ ದರದಲ್ಲಿ 5 ರೂ. ಶ್ರೀ ರಾಮನಿಗೆ; ಚಿತ್ರ ತಂಡ ಘೋಷಣೆಗೆ ಹರಿದು ಬಂತು ಮೆಚ್ಚುಗೆ ಸುರಿಮಳೆ

-ನಾನು ಹನುಮ ಭಕ್ತ ಎಂದ ಮೆಗಾಸ್ಟಾರ್​ ಚಿರಂಜೀವಿ ಹೈದರಾಬಾದ್: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ನಡೆಯಲಿದೆ. ಜ.12ರಂದು ತೆರೆಗೆ ಬರುತ್ತಿರುವ ‘ಹನುಮಾನ್‌’ ಸಿನಿಮಾದ ಪ್ರತಿ ಟಿಕೆಟ್‌ ಹಣದಲ್ಲಿ 5 ರೂಪಾಯಿಗಳನ್ನು ರಾಮ ಮಂದಿರಕ್ಕೆ ನೀಡಲು ನಿರ್ಧಾರ ಮಾಡಲಾಗಿದೆ ಮೆಗಾಸ್ಟಾರ್ ಚಿರಂಜೀವಿ ಅವರು ಘೋಷಣೆ ಮಾಡಿದರು. ಸೋಮವಾರ ಅದ್ಧೂರಿಯಾಗಿ ಆಯೋಜಿಸಿದ್ದ ಹನುಮಾನ್‌ ಚಿತ್ರದ ಪ್ರೀ-ರಿಲೀಸ್ ಸಮಾರಂಭದಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಈ ಕುರಿತು ಘೋಷಣೆ ಮಾಡಿದರು.ಈ ಸಮಾರಂಭದಲ್ಲಿ ಮಾತನಾಡಿದ ಚಿರಂಜೀವಿ ಅವರು, ರಾಮ ಮಂದಿರ … Continue reading ಈ​ ಸಿನಿಮಾ ಪ್ರತಿ ಟಿಕೆಟ್​ ದರದಲ್ಲಿ 5 ರೂ. ಶ್ರೀ ರಾಮನಿಗೆ; ಚಿತ್ರ ತಂಡ ಘೋಷಣೆಗೆ ಹರಿದು ಬಂತು ಮೆಚ್ಚುಗೆ ಸುರಿಮಳೆ