42 ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ‘ಜಗದೇಕವೀರುಡು’

ಹೈದರಾಬಾದ್: ದಕ್ಷಿಣ ಭಾರತದ ಸೂಪರ್ ಸ್ಟಾರ್ ಆದ ಚಿರಂಜೀವಿ ಶನಿವಾರ 42ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ಈ ವಿಶೇಷ ಸಂದರ್ಭದಲ್ಲಿ ಪಾರಂಪರಿಕ ಉಡುಗೆ ತೊಟ್ಟ ಚಿರಂಜೀವಿ ಮತ್ತು ಸುರೇಖ ಕೊನಿಡೇಲ ದಂಪತಿಯ ಚಿತ್ರವೊಂದನ್ನು ಅವರ ಪುತ್ರ ನಟ ರಾಮ್​ಚರಣ್​ ಶೇರ್ ಮಾಡಿದ್ದಾರೆ. ಮಗಧೀರ ಚಿತ್ರದ ಖ್ಯಾತಿಯ ನಟ ರಾಮ್​ಚರಣ್​ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಮನೆಯ ಮೆಟ್ಟಿಲ ಮೇಲೆ ಕುಳಿತಿರುವ ಅಪ್ಪ-ಅಮ್ಮನ ನಗುಮೊಗದ ಫೋಟೋ ಪೋಸ್ಟ್ ಮಾಡಿದ್ದಾರೆ. ಜೊತೆಗೆ “ಮೈ ಬಿಗ್ಗೆಸ್ಟ್ ಸ್ಟ್ರೆಂತ್” ಎಂದು ಬರೆದು, 42 ನೇ … Continue reading 42 ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ‘ಜಗದೇಕವೀರುಡು’