ಇಪ್ಪತ್ತು ವಸಂತಗಳನ್ನು ಸಾಗಿ ಬಂದ ಚಿಣ್ಣರಬಿಂಬ: ಮಕ್ಕಳ ಕಾಳಜಿ, ಭವ್ಯ ರಾಷ್ಟ್ರ ನಿರ್ಮಾಣದ ಗುರಿ

ಯಾವನೇ ವ್ಯಕ್ತಿ ಬದುಕುವ ನೆಲದಲ್ಲಿ ಆಳವಾಗಿ ಬೇರು ಬಿಡುತ್ತಾ ಆ ಮಣ್ಣಿನ ಸತ್ವವನ್ನು ಹೀರಿಕೊಂಡಾಗ ಮಾತ್ರ ಆತನ ಆಂತರ್ಯದ ಪರಿಚಯ ಲೋಕ ಮುಖಕ್ಕೆ ಆಗಲು ಸಾಧ್ಯ, ಜೊತೆಗೆ ತನ್ನ ಜೀವನವನ್ನು ಸಾರ್ಥಕಗೊಳಿಸುವಲ್ಲಿ ಆತನು ಸಫಲನಾಗುತ್ತಾನೆ. ತಾಯಿ ಭುವನೇಶ್ವರಿಯ ಮಕ್ಕಳಾದ ನಾವೆಲ್ಲ ಒಂದಲ್ಲ ಒಂದು ರೀತಿಯ ಕಾರಣಗಳಿಂದ ತಾಯಿ ನಾಡನ್ನು ಬಿಟ್ಟು ಬದುಕುವ ದಾರಿಯನ್ನು ಶೋಧಿಸುತ್ತಾ ಸಾಧಕರ ಕರ್ಮಭೂಮಿ, ಬಹು ಭಾಷಿಗರ ಸಂಗಮವೆಂದು ಕರೆಸಿಕೊಂಡಿರುವ ಮುಂಬಯಿ ಮಹಾನಗರಿಗೆ ಬಂದು ಇದನ್ನೇ ತಮ್ಮ ಕರ್ಮಭೂಮಿಯನ್ನಾಗಿ ಸ್ವೀಕರಿಸಿ ಕ್ರಮೇಣ ಯಶಸ್ಸಿನ ಒಂದೊಂದೇ … Continue reading ಇಪ್ಪತ್ತು ವಸಂತಗಳನ್ನು ಸಾಗಿ ಬಂದ ಚಿಣ್ಣರಬಿಂಬ: ಮಕ್ಕಳ ಕಾಳಜಿ, ಭವ್ಯ ರಾಷ್ಟ್ರ ನಿರ್ಮಾಣದ ಗುರಿ