VIDEO VIRAL | ಹಾಡಹಗಲೇ ಕೆಲಸದಾಕೆಯ ಜಡೆ ಹಿಡಿದು ಕಾಲಿನಿಂದ ಒದ್ದ ಚೀನಾದ ರಾಯಭಾರಿಯ ಪತ್ನಿ!

ನವದೆಹಲಿ: ಚೀನಾದ ರಾಯಭಾರಿಯ ಪತ್ನಿ ತನ್ನ ಪಾಕಿಸ್ತಾನಿ ಸೇವಕಿಯನ್ನು ಥಳಿಸುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ಘರ್ ಕೆ ಕಲೇಶ್’ ಎಂಬ ಹ್ಯಾಂಡಲ್ ಮೂಲಕ ಟ್ವಿಟ್ಟರ್‌ನಲ್ಲಿ ಈ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದ್ದು, ಇದು ನಂತರ ವೈರಲ್ ಆಗಲು ಪ್ರಾರಂಭಿಸಿತು. ಇದನ್ನೂ ಓದಿ: ಕಾಶ್ಮೀರದ ಸಮಸ್ಯೆ ಬಗ್ಗೆ ಚೀನಾ ಮಾತನಾಡುತ್ತಿರುವುದು ಬಿಜೆಪಿ ಕೊಡುಗೆ: ಮೆಹಬೂಬ ಮುಫ್ತಿ ಈ ವೀಡಿಯೋದಲ್ಲಿ, ಮಹಿಳೆ ತನ್ನ ಸೇವಕಿಯ ಮೇಲೆ ಸಾರ್ವಜನಿಕವಾಗಿ ಹಲ್ಲೆ ಮಾಡುವುದನ್ನು ನೋಡಬಹುದು. ಕೆಲಸದಾಕೆ ಎಷ್ಟೇ ಬೇಡಿಕೊಂಡರೂ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಚೀನೀ … Continue reading VIDEO VIRAL | ಹಾಡಹಗಲೇ ಕೆಲಸದಾಕೆಯ ಜಡೆ ಹಿಡಿದು ಕಾಲಿನಿಂದ ಒದ್ದ ಚೀನಾದ ರಾಯಭಾರಿಯ ಪತ್ನಿ!