ಉಳುಕು ನೋವಿಂದ ಆಸ್ಪತ್ರೆಗೆ ಹೋದ ಯುವತಿಗೆ ಶಾಕ್​: 25 ವರ್ಷ ಬಳಿಕ ಗೊತ್ತಾಯ್ತು ತಾನು ಹೆಣ್ಣಲ್ಲ, ಗಂಡೆಂದು!

ಬೀಜಿಂಗ್​: ಕಾಲು ಉಳುಕಿನ ನೋವಿನಿಂದ ಆಸ್ಪತ್ರೆಗೆ ಹೋದ 25 ವರ್ಷದ ಯುವತಿ, ತನ್ನ ದೈಹಿಕ ಸ್ಥಿತಿಯ ಸತ್ಯಾಂಶ ತಿಳಿದು ಶಾಕ್​ ಆಗಿರುವ ಘಟನೆ ಚೀನಾದಲ್ಲಿ ನಡೆದಿದೆ. ಯುವತಿಯು ಬಯಲಾಜಿಕಲಿ (ಜೈವಿಕವಾಗಿ) ಮತ್ತು ಕ್ರೋಮೋಸೊಮಲಿ (ವರ್ಣತಂತು) ಪುರುಷನಾಗಿ ಹುಟ್ಟಿರುವ ಆಘಾತಕಾರಿ ವಿಚಾರ ತಿಳಿದಿದೆ. ಯುವತಿಯನ್ನು ಪೂರ್ವ ಚೀನಾದ ಜೆಜಿಯಾಂಗ್​ ಪ್ರಾಂತ್ಯದ ನಿವಾಸಿ ಎಂದು ಗುರುತಿಸಲಾಗಿದೆ. ಈಕೆ ಇದುವರೆಗೂ ಒಮ್ಮೆಯು ಮುಟ್ಟಿನ ಅನುಭವ ಹೊಂದಿಲ್ಲ. ಮದುವೆ ಬಳಿಕವೂ ಗರ್ಭಿಣಿಯಾಗಲು ಸಾಧ್ಯವಾಗಿಲ್ಲ. ಕಾಲು ಉಳುಕಿದ ನೋವಿನಿಂದಾಗಿ ಜೆಜಿಯಾಂಗ್​ ಯೂನಿವರ್ಸಿಟಿ ಸ್ಕೂಲ್​ ಆಫ್ … Continue reading ಉಳುಕು ನೋವಿಂದ ಆಸ್ಪತ್ರೆಗೆ ಹೋದ ಯುವತಿಗೆ ಶಾಕ್​: 25 ವರ್ಷ ಬಳಿಕ ಗೊತ್ತಾಯ್ತು ತಾನು ಹೆಣ್ಣಲ್ಲ, ಗಂಡೆಂದು!