ನನ್ನ ಗಂಡ ಉಗ್ರ: ಚೀನಿ ಹೆಂಡತಿಯ ಆರೋಪಕ್ಕೆ ಭಾರತೀಯ ವಶಕ್ಕೆ

ನವದೆಹಲಿ: ಚೀನಾದಲ್ಲಿ ನೆಲೆಸಿದ್ದ ಇಂದೋರ್ ನಿವಾಸಿಯೊಬ್ಬರನ್ನು ಶಂಕಿತ ಭಯೋತ್ಪಾದಕ ಎಂದು ಬಂಧಿಸಿರುವ ಬಗ್ಗೆ ಮಧ್ಯಪ್ರದೇಶ ಪೊಲೀಸ್ ಗುಪ್ತಚರ ವಿಭಾಗದ ಮೂಲಗಳು ತಿಳಿಸಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಂಧಿತ ಸರ್ಫರಾಜ್​, ಆತ ಹಾಗೂ ಆತನ ಚೀನಿ ಪತ್ನಿ ವಿಚ್ಛೇದನಕ್ಕೆ ಒಳಗಾಗುತ್ತಿದ್ದು ಈ ಸಂದರ್ಭ ಆಕೆ ಆತನನ್ನು ಸಿಕ್ಕಿಸಿ ಹಾಕಲು ಪ್ರಯತ್ನಿಸುತ್ತಿರುವುದಾಗಿ ಹೇಳಿದ್ದಾನೆ. ಇದನ್ನೂ ಓದಿ: ನವದಂಪತಿಗೆ 30 ದಿನ ಸಂಬಳ ಸಹಿತ ರಜೆ! ಜನಸಂಖ್ಯೆ ಹೆಚ್ಚಿಸಲು ಚೀನಾದ ಹೊಸ ಪ್ರಯೋಗ ಮುಂಬೈ ಪೊಲೀಸರು ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆ … Continue reading ನನ್ನ ಗಂಡ ಉಗ್ರ: ಚೀನಿ ಹೆಂಡತಿಯ ಆರೋಪಕ್ಕೆ ಭಾರತೀಯ ವಶಕ್ಕೆ