ಕರೊನಾ ಸ್ಪೋಟದ ಬಗ್ಗೆ ಚೀನಾ ಸರ್ಕಾರದ ರಹಸ್ಯ ಬಯಲು ಮಾಡಿದ ಪ್ರಖ್ಯಾತ ವೈರಾಲಜಿಸ್ಟ್​!

ಬೀಜಿಂಗ್​: ಚೀನಾ ಸರ್ಕಾರವು ಮಹಾಮಾರಿ ಕರೊನಾ ವೈರಸ್​ ಸ್ಪೋಟದ ವಿಚಾರವನ್ನು ಸಂಪೂರ್ಣ ಮುಚ್ಚಿಹಾಕಿದೆ ಎಂದು ಚೀನಾದ ಪ್ರಖ್ಯಾತ ವೈರಾಲಜಿಸ್ಟ್​ (ಸೂಕ್ಷ್ಮರೋಗಾಣು ಶಾಸ್ತ್ರಜ್ಞ) ತಿಳಿಸಿದ್ದು, ಕರೊನಾ ವಿರುದ್ಧ ಎಚ್ಚರಿಕೆ ನೀಡಿದವರನ್ನು ಸರ್ಕಾರ ಹೇಗೆ ನಡೆಸಿಕೊಳ್ಳುತ್ತಿತ್ತು ಎಂಬುದು ತಿಳಿದಿದ್ದರಿಂದ ಬಲವಂತವಾಗಿ ಹಾಂಗ್​ಕಾಂಗ್​ಗೆ ಫಲಾಯನ ಮಾಡಬೇಕಾಯಿತು ಎಂದಿದ್ದಾರೆ. ಹಾಂಗ್​ಕಾಂಗ್​ ಸ್ಕೂಲ್​ ಆಫ್​ ಪಬ್ಲಿಕ್​ ಹೆಲ್ತ್​ನಲ್ಲಿ ವೈರಾಲಜಿಸ್ಟ್​ ಹಾಗೂ ಇಮ್ಯುನಾಲಜಿ (ರೋಗನಿರೋಧಕ ಶಾಸ್ತ್ರ) ತಜ್ಞರಾಗಿರುವ ಡಾ. ಲಿಮೆಂಗ್​ ಯಾನ್​, ಕರೊನಾ ಹರಡುವುದಕ್ಕೂ ಮೊದಲೇ ಚೀನಾ ಸರ್ಕಾರಕ್ಕೆ ಎಲ್ಲವೂ ತಿಳಿದಿತ್ತು ಎಂದು ಸ್ಪೋಟಕ ಮಾಹಿತಿ … Continue reading ಕರೊನಾ ಸ್ಪೋಟದ ಬಗ್ಗೆ ಚೀನಾ ಸರ್ಕಾರದ ರಹಸ್ಯ ಬಯಲು ಮಾಡಿದ ಪ್ರಖ್ಯಾತ ವೈರಾಲಜಿಸ್ಟ್​!