ಕಾಲೇಜು ವಿದ್ಯಾರ್ಥಿಗಳೇ.. ವೀರ್ಯಾಣು ದಾನ ಮಾಡಿ: ಸ್ಪರ್ಮ್ ಬ್ಯಾಂಕ್​ಗಳಿಂದ ಹೀಗೊಂದು ಮನವಿ; ಎಲ್ಲಿ, ಏಕೆ?

ಬೀಜಿಂಗ್​: ಕಾಲೇಜು ವಿದ್ಯಾರ್ಥಿಗಳೇ.. ವೀರ್ಯಾಣು ದಾನ ಮಾಡಿ. ಹೀಗೊಂದು ಮನವಿಯನ್ನು ಸ್ಪರ್ಮ್ ಬ್ಯಾಂಕ್​ಗಳು ಮಾಡಿಕೊಳ್ಳುತ್ತಿವೆ. ಅಂದಹಾಗೆ ಈ ಥರದ ಮನವಿಯನ್ನು ಚೀನಾದಲ್ಲಿನ ಸ್ಪರ್ಮ್ ಬ್ಯಾಂಕ್​ಗಳು ಅಲ್ಲಿನ ಕಾಲೇಜು ವಿದ್ಯಾರ್ಥಿಗಳಲ್ಲಿ ಮಾಡಿಕೊಂಡಿವೆ. ಸ್ಪರ್ಮ್​ ಬ್ಯಾಂಕ್​ಗಳಿಂದ ಇಂಥದ್ದೊಂದು ಮನವಿ ಹೊರಬಿದ್ದ ಬಳಿಕ ಅಲ್ಲಿನ ಸೋಷಿಯಲ್ ಮೀಡಿಯಾದಲ್ಲಿ ಈ ವಿಷಯ ಟ್ರೆಂಡಿಂಗ್ ಆಗಲಾರಂಭಿಸಿದೆ. ದ ಯುನ್ನಾನ್ ಹ್ಯೂಮನ್​ ಸ್ಪರ್ಮ್ ಬ್ಯಾಂಕ್​ ಫೆ. 2ರಂದು ಇಂಥದ್ದೊಂದು ಮನವಿಯನ್ನು ಮೊದಲ ಸಲ ಮಾಡಿಕೊಂಡಿತ್ತು. ಬೆನ್ನಿಗೇ ಚೀನಾದ್ಯಾಂತ ಇರುವ ಇತರ ಸ್ಪರ್ಮ್ ಬ್ಯಾಂಕ್​ಗಳೂ ಈ ಮನವಿಯನ್ನು … Continue reading ಕಾಲೇಜು ವಿದ್ಯಾರ್ಥಿಗಳೇ.. ವೀರ್ಯಾಣು ದಾನ ಮಾಡಿ: ಸ್ಪರ್ಮ್ ಬ್ಯಾಂಕ್​ಗಳಿಂದ ಹೀಗೊಂದು ಮನವಿ; ಎಲ್ಲಿ, ಏಕೆ?