ಬೇಕಂತಲೇ ಕರೊನಾ ಸೋಂಕು ಅಂಟಿಸಿಕೊಂಡ ಚೀನಾ ಗಾಯಕಿ! ಆಕೆ ಕೊಟ್ಟ ಕಾರಣ ಕೇಳಿದ್ರೆ ಬೆರಗಾಗ್ತೀರಾ

ಬೀಜಿಂಗ್​: ಚೀನಾದಲ್ಲಿ ಕರೊನಾ ವೈರಸ್​ ಮತ್ತೆ ತಾಂಡವವಾಡುತ್ತಿರುವ ಈ ಕಠಿಣ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿಯೇ ಕೋವಿಡ್​-19 ಸೋಂಕು ತಗುಲಿಸಿಕೊಂಡಿದ್ದಾಗಿ ಚೀನಾದ ಪ್ರಖ್ಯಾತ ಗಾಯಕಿ ಮತ್ತು ಸಾಹಿತಿ ಜಾನೆ ಝಾಂಗ್​ ಹೇಳಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶಕ್ಕೆ ಗುರಿಯಾಗಿದೆ. ಚೀನಾದಲ್ಲಿ ಬಿಎಫ್​.7 ಒಮಿಕ್ರಾನ್ ರೂಪಾಂತರ ಕಾಣಿಸಿಕೊಂಡಿದ್ದು, ವೇಗವಾಗಿ ಹರಡುತ್ತಿರುವುದಲ್ಲದೆ ಸಾಕಷ್ಟು ಮಂದಿ ಮೃತಪಡುತ್ತಿದ್ದಾರೆ. ಈ ಸಂದರ್ಭದಲ್ಲಿ ಬೇಕಂತಲೇ ಗಾಯಕಿ ಝಾಂಗ್​ ಕರೊನಾ ವೈರಸ್​ ಸೋಂಕಿಗೆ ಒಳಗಾಗಿದ್ದಾರೆ. ಈಗಾಗಲೇ ಕೋವಿಡ್​ ಸೋಂಕಿಗೆ ಗುರಿಯಾಗಿರುವ ತನ್ನ ಸ್ನೇಹ ಬಳಗವನ್ನು ಭೇಟಿ ಮಾಡುವ ಉದ್ದೇಶದಿಂದ … Continue reading ಬೇಕಂತಲೇ ಕರೊನಾ ಸೋಂಕು ಅಂಟಿಸಿಕೊಂಡ ಚೀನಾ ಗಾಯಕಿ! ಆಕೆ ಕೊಟ್ಟ ಕಾರಣ ಕೇಳಿದ್ರೆ ಬೆರಗಾಗ್ತೀರಾ