ತಲೆನೋವೆಂದು ಆಸ್ಪತ್ರೆಗೆ ಹೋದವನಿಗೆ ಕಾದಿತ್ತು ಶಾಕ್​: 17 ವರ್ಷದಿಂದ ಮೆದುಳಿನಲ್ಲೇ ಇತ್ತು!

ಬೀಜಿಂಗ್​: ಸುಮಾರು 17 ವರ್ಷಗಳಿಂದ ಚೀನಾ ವ್ಯಕ್ತಿಯೊಬ್ಬನ ಮೆದುಳಿನಲ್ಲಿದ್ದ ಐದು ಇಂಚಿನ ಜೀವಂತ ಪರಾವಲಂಬಿ ಹುಳುವನ್ನು ಸರ್ಜರಿ ಮೂಲಕ ಯಶಸ್ವಿಯಾಗಿ ತೆಗೆಯಲಾಗಿದೆ. ಕಾಡು ಪ್ರಾಣಿಗಳು ಹಸಿಮಾಂಸವನ್ನು ಸೇವಿಸಿದ್ದರಿಂದ ಪರಾವಲಂಬಿಗಳು ದೇಹ ಸೇರಿರಬಹುದೆಂದು ವೈದ್ಯರು ಹೇಳಿದ್ದಾರೆ. ರೋಗಿಯ ಹೆಸರನ್ನು ಚೆನ್​​ (23) ಎಂಬ ಸರ್​ನೇಮ್​ನಿಂದ ಗುರುತಿಸಲಾಗಿದೆ. ಮಂಗಳವಾರ ಪೂರ್ವ ಚೀನಾದ ಜಿಯಾಂಗ್ಸೂ ಪ್ರಾಂತ್ಯದ ಫಸ್ಟ್​ ಅಫಿಲಿಯೆಟೆಡ್​ ಹಾಸ್ಪಿಟಲ್​ ಆಫ್​ ವುಚ್ಯಾಂಗ್​ನಲ್ಲಿ ಚೆನ್​ಗೆ ಸರ್ಜರಿ ನಡೆಸಿ, ಮೆದುಳಿನಿಂದ ಹುಳುವನ್ನು ಹೊರತೆಗೆದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮಗಳು … Continue reading ತಲೆನೋವೆಂದು ಆಸ್ಪತ್ರೆಗೆ ಹೋದವನಿಗೆ ಕಾದಿತ್ತು ಶಾಕ್​: 17 ವರ್ಷದಿಂದ ಮೆದುಳಿನಲ್ಲೇ ಇತ್ತು!