ಭಾರತದೊಳಕ್ಕೆ ನುಸುಳಲು ಪ್ರಯತ್ನಿಸಿದ ಇಬ್ಬರು ಚೀನಿ ಪ್ರಜೆಗಳ ಬಂಧನ!

ನವದೆಹಲಿ: ಅಗತ್ಯ ದಾಖಲೆಗಳಿಲ್ಲದೆ ನೇಪಾಳದ ಮೂಲಕ ಭಾರತವನ್ನು ಪ್ರವೇಶಿಸಿದ ಆರೋಪದ ಮೇಲೆ ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ಇಬ್ಬರು ಚೀನೀ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಅವರನ್ನು ಶನಿವಾರ ರಾತ್ರಿ ರಕ್ಷಾಲ್ ಗಡಿ ಹೊರಠಾಣೆಯಲ್ಲಿ ಬಂಧಿಸಲಾಗಿದೆ ಎಂದು ಸಹಾಯಕ ವಿದೇಶಿ ಪ್ರಾದೇಶಿಕ ನೋಂದಣಿ ಅಧಿಕಾರಿ ಎಸ್‌ಕೆ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ನನ್ನ ಗಂಡ ಉಗ್ರ: ಚೀನಿ ಹೆಂಡತಿಯ ಆರೋಪಕ್ಕೆ ಭಾರತೀಯ ವಶಕ್ಕೆ ವಿಚಾರಣೆಯ ಸಮಯದಲ್ಲಿ, ವಿದೇಶಿಗರು ತಮ್ಮನ್ನು ತಾವು ಚೀನಾದ ಜಾವೊಕ್ಸಿಂಗ್‌ ಪ್ರಾಂತ್ಯದ ಜಾವೊ … Continue reading ಭಾರತದೊಳಕ್ಕೆ ನುಸುಳಲು ಪ್ರಯತ್ನಿಸಿದ ಇಬ್ಬರು ಚೀನಿ ಪ್ರಜೆಗಳ ಬಂಧನ!