ಶ್ರಾವಣ, ಕಾರ್ತೀಕ, ಆಷಾಢ ಮಾಸ… ಅಂತ ಸ್ಕೂಲ್ ಮಕ್ಕಳಿಗೆ ಮೊಟ್ಟೆ ಕೊಡ್ತಿಲ್ಲ ಹೆಡ್ ಮೇಷ್ಟ್ರು! ಚಿನಗ ಶಾಲೆ ಶಿಕ್ಷಕರ ಆಡಿಯೋ ವೈರಲ್​

ತುಮಕೂರು: ಸರ್ಕಾರ ಶಾಲಾ ಮಕ್ಕಳ ಅಪೌಷ್ಟಿಕತೆ ನೀಗಿಸಲು ಮಧ್ಯಾಹ್ನದ ಬಿಸಿಯೂಟದ ಜತೆಗೆ ಮೊಟ್ಟೆ ವಿತರಿಸಲು ಯೋಜನೆ ರೂಪಿಸಿದೆ, ಆದರೆ ಮುಖ್ಯಶಿಕ್ಷಕರೊಬ್ಬರು ವಿಚಿತ್ರ ಕುಂಟು ನೆಪ ಹೇಳುತ್ತಲೇ ಯೋಜನೆ ಜಾರಿಯಾದಾಗಿನಿಂದ ಇದುವರೆಗೆ ಮಕ್ಕಳಿಗೆ ಒಂದೇಒಂದು ಮೊಟ್ಟೆ ಕೊಟ್ಟಿಲ್ಲ. ಶ್ರಾವಣ ಮಾಸ, ಕಾರ್ತೀಕ ಮಾಸ, ಆಷಾಢ ಮಾಸದಲ್ಲಿ ಈ ಶಾಲೆಯ ಮುಖ್ಯಶಿಕ್ಷಕರು ಕೋಳಿಮೊಟ್ಟೆ ಮುಟ್ಟಲ್ವಂತೆ. ಹಾಗಾಗಿ ಕಾರ್ತೀಕದಲ್ಲಿ ಶಾಲಾ ಮಕ್ಕಳಿಗೆ ಮೊಟ್ಟೆ ಕೊಟ್ಟಿಲ್ಲವಂತೆ! ಇಂತಹ ಘಟನೆ ಜಿಲ್ಲಾ ಕೇಂದ್ರ ತುಮಕೂರಿಗೆ ಸಮೀಪದಲ್ಲಿಯೇ ಇರುವ ಚಿನಗ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. … Continue reading ಶ್ರಾವಣ, ಕಾರ್ತೀಕ, ಆಷಾಢ ಮಾಸ… ಅಂತ ಸ್ಕೂಲ್ ಮಕ್ಕಳಿಗೆ ಮೊಟ್ಟೆ ಕೊಡ್ತಿಲ್ಲ ಹೆಡ್ ಮೇಷ್ಟ್ರು! ಚಿನಗ ಶಾಲೆ ಶಿಕ್ಷಕರ ಆಡಿಯೋ ವೈರಲ್​