ಚೀನಾ ಅನಾವರಣಗೊಳಿಸಿದೆ 600 ಕಿಮೀ ವೇಗದ ಮ್ಯಾಗ್ಲೆವ್ ರೈಲು! ಇದು ವಿಮಾನದಂತೆ ಗಾಳಿಯಲ್ಲಿ ತೇಲಬಲ್ಲದು!!

ಬೀಜಿಂಗ್‌: ಚೀನಾ ದೇಶವು 600 ಕಿಲೋಮೀಟರ್ ವೇಗದ ಸಾಮರ್ಥ್ಯವನ್ನು ಹೊಂದಿರುವ ಸ್ವದೇಶಿ ಮ್ಯಾಗ್ನೆಟಿಕ್ ಲೆವಿಟೇಶನ್(ಮ್ಯಾಗ್ಲೆವ್ ) ರೈಲನ್ನು ಅನಾವರಣಗೊಳಿಸಿದೆ. ಇದು ಆ ದೇಶವು ನಿರ್ಮಿಸಿದ ಅತ್ಯಂತ ವೇಗದ ರೈಲಾಗಿದೆ. ಇದನ್ನೂ ಓದಿ: ಬಾಲಿವುಡ್‌ ನಟ ಅಜಯ್‌ ದೇವಗನ್‌ ಮೊದಲ ಪ್ರೀತಿ ಕಾಜೊಲ್ ಅಲ್ಲ, ಹಾಗಾದ್ರೆ ಮತ್ಯಾರು? ಹೊಸ ರೈಲಿನ ವೇಗವು ಸೆಂಟ್ರಲ್ ಜಪಾನ್ ರೈಲ್ವೇ ನಿರ್ಮಿಸಿದ ಜಪಾನಿನ ಮ್ಯಾಗ್ಲೆವ್ (603 ಕಿಮೀ) ರೈಲಿನ ವಿಶ್ವ ದಾಖಲೆಯನ್ನು ಸಮೀಪಿಸಿದೆ ಈ ಹೈ-ಸ್ಪೀಡ್ ರೈಲನ್ನು ಚೀನಾ ಏರೋಸ್ಪೇಸ್, ಸೈನ್ಸ್ ಮತ್ತು ಇಂಡಸ್ಟ್ರಿ … Continue reading ಚೀನಾ ಅನಾವರಣಗೊಳಿಸಿದೆ 600 ಕಿಮೀ ವೇಗದ ಮ್ಯಾಗ್ಲೆವ್ ರೈಲು! ಇದು ವಿಮಾನದಂತೆ ಗಾಳಿಯಲ್ಲಿ ತೇಲಬಲ್ಲದು!!