ಭಾರತೀಯ ಕಂಪೆನಿಗಳಿಂದ ಸೀಫುಡ್​ ಆಮದು ನಿಲ್ಲಿಸಿದ ಚೀನಾ! ಕಾರಣ ಏನು ಗೊತ್ತ?

ನವದೆಹಲಿ/ಬೀಜಿಂಗ್​ : ಆರು ಭಾರತೀಯ ರಫ್ತು ಕಂಪನಿಗಳಿಂದ ಫ್ರೋಜನ್ ಸೀಫುಡ್​ ಉತ್ಪನ್ನಗಳ ಆಮದನ್ನು ಚೀನಾ ಒಂದು ವಾರದ ಮಟ್ಟಿಗೆ ಸ್ಥಗಿತಗೊಳಿಸಿದೆ. ಈ ಉತ್ಪನ್ನಗಳ ಹೊರಗಣ ಪ್ಯಾಕೇಜಿಂಗ್​ನಲ್ಲಿ ಕರೊನಾ ವೈರಸ್​​ನ ಕುರುಹುಗಳು ಪತ್ತೆಯಾಗಿರುವುದಾಗಿ ಚೀನೀ ಕಸ್ಟಮ್ಸ್ ಇಲಾಖೆ ಕಾರಣ ನೀಡಿದೆ. ಕಳೆದ ವರ್ಷದ ಆರಂಭದಿಂದಲೂ ಚೀನಾ, ಪ್ರಪಂಚದ ವಿವಿಧೆಡೆಯಿಂದ ಆಮದು ಮಾಡಿದ ಫ್ರೋಜನ್​ ಆಹಾರ ಉತ್ಪನ್ನಗಳನ್ನು ಪರೀಕ್ಷಿಸುವ ಪ್ರತೀತಿ ಹೊಂದಿದೆ. ಉತ್ಪನ್ನಗಳ ಪ್ಯಾಕೇಜಿಂಗ್​ನಲ್ಲಿ ಕರೊನಾ ವೈರಸ್​​ನ ಕುರುಹುಗಳು ಕಂಡರೆ ಸಂಬಂಧಿತ ಕಂಪನಿಗಳಿಂದ ಆಮದನ್ನು ಸ್ಥಗಿತಗೊಳಿಸುತ್ತಾ ಬಂದಿದೆ ಎನ್ನಲಾಗಿದೆ. ಇದನ್ನೂ … Continue reading ಭಾರತೀಯ ಕಂಪೆನಿಗಳಿಂದ ಸೀಫುಡ್​ ಆಮದು ನಿಲ್ಲಿಸಿದ ಚೀನಾ! ಕಾರಣ ಏನು ಗೊತ್ತ?