ಚೀನಾ ಸ್ಲೋಸ್ ಇಂಡಿಯಾ ಗ್ರೋಸ್; ಆರ್ಥಿಕತೆಯಲ್ಲಿ ಚೀನಾವನ್ನು ಹಿಂದಿಕ್ಕಲಿದೆಯೇ ಭಾರತ?

ನವದೆಹಲಿ: ನೆರೆಯ ಚೀನಾ ದೇಶವು ಆರ್ಥಿಕವಾಗಿ ಭಾರತಕ್ಕಿಂತಲೂ ಬಲಾಢ್ಯ. ಜಾಗತಿಕವಾಗಿ ಆರ್ಥಿಕತೆಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, ನಂತರ ಸ್ಥಾನ ಚೀನಾದ್ದು. ಭಾರತ ಐದನೇ ಸ್ಥಾನದಲ್ಲಿದೆ. ದೇಶವೊಂದರ ಆರ್ಥಿಕ ಶಕ್ತಿ ಅಳೆಯುವ ಸಾಧನ ಜಿಡಿಪಿ (ಗ್ರಾಸ್​ ಡೊಮೆಸ್ಟಿಕ್​ ಪ್ರೊಡಕ್ಟ್​- ಒಟ್ಟು ದೇಶಿಯ ಉತ್ಪನ್ನ). ಅಂದರೆ, ಒಂದು ಹಣಕಾಸು ವರ್ಷದಲ್ಲಿ ಒಂದು ದೇಶದಲ್ಲಿ ತಯಾರಾಗಾಗುವ ಸರಕು ಹಾಗೂ ಸೇವೆಗಳ ಒಟ್ಟು ಮೊತ್ತ. ಪ್ರತಿ ವರ್ಷ ಜಿಡಿಪಿ ಹೆಚ್ಚಾಗುವುದನ್ನು ಜಿಡಿಪಿ ಬೆಳವಣಿಗೆ ದರ ಎನ್ನುತ್ತಾರೆ. ಜಿಡಿಪಿ ಬೆಳವಣಿಗೆ ದರದಲ್ಲಿ ಭಾರತವು ಚೀನಾವನ್ನು … Continue reading ಚೀನಾ ಸ್ಲೋಸ್ ಇಂಡಿಯಾ ಗ್ರೋಸ್; ಆರ್ಥಿಕತೆಯಲ್ಲಿ ಚೀನಾವನ್ನು ಹಿಂದಿಕ್ಕಲಿದೆಯೇ ಭಾರತ?