ಖಜಕಸ್ತಾನದಲ್ಲಿ ಕರೊನಾಗಿಂತಲೂ ಮಾರಕವಾದ ಅಪರಿಚಿತ ನ್ಯುಮೋನಿಯಾದ ಹಾವಳಿ

ಬೀಜಿಂಗ್​: ಖಜಕಸ್ತಾನದಲ್ಲಿ ಕರೊನಾಗಿಂತ ಮಾರಕವಾದ ಅಪರಿಚಿತ ನ್ಯುಮೋನಿಯಾ ಸೋಂಕು ಸಾಂಕ್ರಾಮಿಕವಾಗಿದೆ. ಜೂನ್​ವೊಂದರಲ್ಲೇ 600ಕ್ಕೂ ಹೆಚ್ಚು ಜನರು ಇದಕ್ಕೆ ಬಲಿಯಾಗಿದ್ದಾರೆ ಎಂದು ಖಜಕಸ್ತಾನದಲ್ಲಿನ ಚೀನಾದ ರಾಯಭಾರ ಕಚೇರಿ ಹೇಳಿದೆ. ಖಜಕಸ್ತಾನದಲ್ಲಿರುವ ತನ್ನ ಪ್ರಜೆಗಳಿಗೆ ಈ ಬಗ್ಗೆ ಎಚ್ಚರಿಕೆ ನೀಡಿರುವ ಚೀನಾ ರಾಯಭಾರ ಕಚೇರಿ, ಈ ಸೋಂಕಿಗೆ ತುತ್ತಾದವರು ಸಾಯುವ ಪ್ರಯಾಣ ಹೆಚ್ಚಾಗಿದೆ ಎಂದು ಹೇಳಿದೆ. ಇದನ್ನೂ ಓದಿ: ಚೀನಾದ ಕಪಿಮುಷ್ಠಿಯಲ್ಲಿ ನೇಪಾಳ- ಭಾರತದ ಟಿ.ವಿ.ಚಾನೆಲ್‌ಗಳು ಬ್ಯಾನ್‌! ಖಜಕಸ್ತಾನ ತನ್ನ ವಾಯವ್ಯ ಭಾಗದಲ್ಲಿ ಚೀನಾದ ಕ್ಸಿನ್ಜಿಯಾಂಗ್​ ಬಳಿ ಗಡಿಯನ್ನು ಹಂಚಿಕೊಂಡಿದೆ. … Continue reading ಖಜಕಸ್ತಾನದಲ್ಲಿ ಕರೊನಾಗಿಂತಲೂ ಮಾರಕವಾದ ಅಪರಿಚಿತ ನ್ಯುಮೋನಿಯಾದ ಹಾವಳಿ