ಭಾರತದ ವಿರುದ್ಧ ಚೀನಾ ಹೊಸ ತಂತ್ರ; ಹಿಂದಿ ಭಾಷೆಯನ್ನು ಡಿಕೋಡ್ ಮಾಡಲು 19 ಭಾಷಾಂತರಕಾರರ ನೇಮಕ

ಚೀನಾ: ಭಾರತದ ವಿರುದ್ಧ ಚೀನಾ ಹೊಸ ತಂತ್ರ ರೂಪಿಸಿದೆ. ‘ಹಿಂದಿ’ ಭಾಷೆಯನ್ನು ಡಿಕೋಡ್ ಚೀನಾ ಸರ್ಕಾರ ಮಾಡಲು 19 ಭಾಷಾಂತರಕಾರರನ್ನು ನೇಮಕ ಮಾಡಿಕೊಂಡಿದೆ ಎಂದು ಗುಪ್ತಚರ ಮಾಹಿತಿ ದೊರಕಿದೆ. ಇದನ್ನೂ ಓದಿ: ಕೋವಿಡ್ ಲಸಿಕೆ ನಂತರ ಹೃದಯಾಘಾತ, ಸಕ್ಕರೆ ಕಾಯಿಲೆ ಹೆಚ್ಚಳ! ಹಿಂದಿ ಭಾಷಾಂತರಕಾರರನ್ನ ನೇಮಿಸಿಕೊಳ್ಳಲು ಚೀನಾ ಯುವ ಪದವೀಧರರನ್ನ ಹುಡುಕಲು ಪ್ರಾರಂಭಿಸಿತ್ತು. ಇದೀಗ ಗಡಿಯಲ್ಲಿರುವ ಭಾರತೀಯ ಸೇನೆಯ ಸಂಭಾಷಣೆಯನ್ನ ಡೀಕೋಡ್ ಮಾಡಲು ಚೀನಾ ನಡೆಸುತ್ತಿರುವ ಕಾರ್ಯಾಚರಣೆಯನ್ನ ಜಾರಿಗೆ ತರಲು ಪ್ರಾರಂಭಿಸಿದೆ. ಇದನ್ನೂ ಓದಿ: ಕೋಳಿಯನ್ನೇ ಮುಗಿಸಲು … Continue reading ಭಾರತದ ವಿರುದ್ಧ ಚೀನಾ ಹೊಸ ತಂತ್ರ; ಹಿಂದಿ ಭಾಷೆಯನ್ನು ಡಿಕೋಡ್ ಮಾಡಲು 19 ಭಾಷಾಂತರಕಾರರ ನೇಮಕ