ಅಕ್ರಮ IVF ಕೇಂದ್ರಗಳನ್ನು ಭೇದಿಸಲು ಅಭಿಯಾನ ಆರಂಭಿಸಿದ ಚೀನಾ

ಚೀನಾ: ಸಾರ್ವಜನಿಕರಲ್ಲಿ ವ್ಯಾಪಕವಾಗಿ ಹರಡಿರುವ ಕಳವಳವವ್ನು ತಗ್ಗಿಸಲು ಚೀನಾ ಸರ್ಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ವೀರ್ಯ, ಆಂಡಾನು ಮಾರಾಟ ಮತ್ತು ಬಾಡಿಗೆ ತಾಯ್ತನ ಕಲ್ಪಿಸುವ IVF ಸೆಂಟರ್​ಗಳ ಮೇಲೆ ದಾಳಿ ಆರಂಭಿಸಿದೆ. ಕಾನೂನಿನ ಪ್ರಕಾರ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಮಾತ್ರ ವಿವಾಹಿತೆಯರು ಈ ಸೌಲಭ್ಯ ಪಡೆಯಬಹುದು. ಸಾರ್ವಜನಿಕ ಹಿತಾಸಕ್ತಿಯ ಭಾಗವಾಗಿ ಅನಧಿಕೃತ IVF ಸೆಂಟರ್​ಗಳ ಮೇಲೆ ದಾಳಿ ಆರಂಭಿಸಲಾಗಿದ್ದು, ಈ ಪೈಕಿ ಸರ್ಕಾರದಿಂದ ಮಾನ್ಯತೆ ಪಡೆದ 543 ಕೇಂದ್ರಗಳಿವೆ. ಗರ್ಭ ಧರಿಸಲು ಇಚ್ಛಿಸುವವರು ಈ ಕೇಂದ್ರಗಳನ್ನು … Continue reading ಅಕ್ರಮ IVF ಕೇಂದ್ರಗಳನ್ನು ಭೇದಿಸಲು ಅಭಿಯಾನ ಆರಂಭಿಸಿದ ಚೀನಾ