ಕರೊನಾದ ಬಗ್ಗೆ ಬಾಯಿ ಬಿಟ್ಟ ಚೀನಾ ಶ್ವೇತ ಪತ್ರ ಬಿಡುಗಡೆ ಮಾಡಿ ಹೇಳಿದ್ದೇನು?

ಬೀಜಿಂಗ್​: ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಕರೊನಾ ಮಾನವ ನಿರ್ಮಿತವಾಗಿದ್ದು, ಚೀನಾದ ವುಹಾನ್‌ ಪ್ರಯೋಗಾಲಯದಿಂದಲೇ ಈ ವೈರಸ್​ ಹುಟ್ಟಿಕೊಂಡಿರುವುದಾಗಿ ಅಮೆರಿಕ ಆರೋಪ ಮಾಡುತ್ತಿದ್ದರೆ, ಈ ಆರೋಪವನ್ನು ಬೆಂಬಲಿಸುವ ಯಾವುದೇ ಸಾಕ್ಷಿಗಳು ನಮಗೆ ದೊರೆತಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತ ಬಂದಿದೆ. ವುಹಾನ್‌ ಮಾರುಕಟ್ಟೆ ವನ್ಯಜೀವಿಗಳ ಮಾಂಸ ಮಾರಾಟಕ್ಕೆ ಖ್ಯಾತಿ ಪಡೆದಿದ್ದು, ಅಲ್ಲಿನ ಮಾರಾಟಗಾರನಿಂದ ಈ ವೈರಸ್​ ಎಲ್ಲೆಡೆ ಹರಡಿರಬಹುದು ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಅದೇ ಇನ್ನೊಂದೆಡೆ ಇವೆಲ್ಲಾ ಆರೋಪಗಳನ್ನು ಅಲ್ಲಗಳೆಯುತ್ತ ಬಂದಿದ್ದ ಚೀನಾ, ಕರೊನಾ ವೈರಸ್​ಗೆ … Continue reading ಕರೊನಾದ ಬಗ್ಗೆ ಬಾಯಿ ಬಿಟ್ಟ ಚೀನಾ ಶ್ವೇತ ಪತ್ರ ಬಿಡುಗಡೆ ಮಾಡಿ ಹೇಳಿದ್ದೇನು?