ಅಮೆರಿಕಕ್ಕಿಂತ ಚೀನಾ ಶ್ರೀಮಂತ; ಹತ್ತು ರಾಷ್ಟ್ರಗಳಲ್ಲಿ ಶೇಖರವಾಗಿದೆ ಜಗತ್ತಿನ ಶೇಕಡ 60 ಸಂಪತ್ತು

ನವದೆಹಲಿ: ಜಗತ್ತಿನ ಅತಿಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕವನ್ನು ಹಿಂದಿಕ್ಕಿ ಚೀನಾ ಈಗ ನಂ.1 ರಾಷ್ಟ್ರವೆನಿಸಿಕೊಂಡಿದೆ. ಕಳೆದ ಎರಡು ದಶಕದಲ್ಲಿ ಜಾಗತಿಕ ಸಂಪತ್ತು ಮೂರು ಪಟ್ಟು ಹೆಚ್ಚಾಗಿದೆ ಎಂದು ಮೆಕ್ಕಿನ್ಸೆ ಆಂಡ್ ಕಂಪನಿಯ ಸಂಶೋಧನಾ ವಿಭಾಗದ ವರದಿ ಹೇಳಿದೆ. ಈ ವರದಿಯು 10 ರಾಷ್ಟ್ರಗಳ ಬ್ಯಾಲೆನ್ಸ್​ಶೀಟ್ ಸಿದ್ಧಪಡಿಸಿದ್ದು, ಜಗತ್ತಿನ ಆದಾಯದಲ್ಲಿ ಶೇಕಡ 60 ಈ ರಾಷ್ಟ್ರಗಳಲ್ಲಿ ಹಂಚಿಕೆಯಾಗಿದೆ ಎಂಬ ಅಂಶದತ್ತ ಬೆಳಕು ಚೆಲ್ಲಿದೆ. ಜಗತ್ತಿನ ಸಂಪತ್ತು 2000ನೇ ಇಸವಿಯಲ್ಲಿ 156 ಲಕ್ಷ ಕೋಟಿ ಡಾಲರ್ (11614.30 ಲಕ್ಷ ಕೋಟಿ … Continue reading ಅಮೆರಿಕಕ್ಕಿಂತ ಚೀನಾ ಶ್ರೀಮಂತ; ಹತ್ತು ರಾಷ್ಟ್ರಗಳಲ್ಲಿ ಶೇಖರವಾಗಿದೆ ಜಗತ್ತಿನ ಶೇಕಡ 60 ಸಂಪತ್ತು