ಅರುಣಾಚಲ ಪ್ರದೇಶ, ಅಕ್ಸಾಯ್​ ಚಿನ್​ ತನ್ನದೆಂದ ಚೀನಾ; ಪ್ರಧಾನಿ ಮೋದಿಗೆ ಚಾಟಿ ಬೀಸಿದ ಕಾಂಗ್ರೆಸ್​

ನವದೆಹಲಿ: ಗಡಿ ರಾಜ್ಯಗಳ ವಿಚಾರವಾಗಿ ಚೀನಾ ಮತ್ತೊಮ್ಮೆ ಭಾರತದ ಜೊತೆ ತಗಾದೆ ತೆಗೆದಿದ್ದು, ಅರುಣಾಚಲ ಪ್ರದೇಶ, ಅಕ್ಸಾಯ್​ ಚಿನ್​ ತನಗೆ ಸೇರಿದೆಂದು ಹೇಳಿಕೊಂಡಿದೆ. ಚೀನಾ ಸರ್ಕಾರ ನೂತನವಾಗಿ ಬಿಡುಗಡೆ ಮಾಡಿರುವ 2023ರ ಸ್ಟ್ಯಾಂಡರ್ಡ್​ ಮ್ಯಾಪ್​ನಲ್ಲಿ ಅರುಣಾಚಲ ಪ್ರದೇಶ, ಅಕ್ಸಾಯ್ ಚಿನ್, ತೈವಾನ್ ಮತ್ತು ವಿವಾದಿತ ದಕ್ಷಿಣ ಚೀನಾ ಸಮುದ್ರದ ಭೂ ಪ್ರದೇಶವನ್ನು ತನ್ನದೆಂದು ಘೋಷಿಸಿದೆ. ಯಾವ ರೀತಿಯಲ್ಲಿ ಮಾತನಾಡಿದ್ದಾರೆ ಅರುಣಾಚಲಪ್ರದೇಶ ವಿಚಾರವಾಗಿ ಚೀನಾ ಖ್ಯಾತೆ ತೆಗೆದಿರುವ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್​ ಇತ್ತೀಚಿಗೆ ಬ್ರಿಕ್ಸ್​ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ … Continue reading ಅರುಣಾಚಲ ಪ್ರದೇಶ, ಅಕ್ಸಾಯ್​ ಚಿನ್​ ತನ್ನದೆಂದ ಚೀನಾ; ಪ್ರಧಾನಿ ಮೋದಿಗೆ ಚಾಟಿ ಬೀಸಿದ ಕಾಂಗ್ರೆಸ್​