ಕರೊನಾ ವೈರಸ್​ ವಿರುದ್ಧ ಹೋರಾಟಕ್ಕೆ ಸಹಕಾರ: ಭಾರತಕ್ಕೆ 1,70,000 ಪಿಪಿಇ ಕಿಟ್​ಗಳನ್ನು ದಾನವಾಗಿ ನೀಡಿದ ಚೀನಾ

ನವದೆಹಲಿ: ಕರೊನಾ ವಿರುದ್ಧ ಹೋರಾಟಕ್ಕೆ ನಾವು ಭಾರತಕ್ಕೆ ಏನೇ ಸಹಾಯ ಬೇಕಿದ್ದರೂ ನೀಡುತ್ತೇವೆ ಎಂದು ಹೇಳಿದ್ದ ಚೀನಾ ಅದರಂತೆ ನಡೆಯುತ್ತಿದೆ. ಕಳೆದ ನಾಲ್ಕೈದು ದಿನಗಳ ಹಿಂದೆ ಚೀನಾ 100ಕೋಟಿ ರೂಪಾಯಿ ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ಭಾರತಕ್ಕೆ ನೀಡಿತ್ತು. ಈಗ ಚೀನಾ ಮತ್ತೊಂದು ಸಹಕಾರ ನೀಡಿದೆ. ಭಾರತದಲ್ಲಿ ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ಸಿಬ್ಬಂದಿಗಾಗಿ 1,70,000 ಪಿಪಿಇ(ವೈಯಕ್ತಿಕ ರಕ್ಷಣಾ ಸಾಧನಗಳು) ಕಿಟ್​ಗಳನ್ನು ದಾನವಾಗಿ ನೀಡಿದೆ. ಚೀನಾ ಸೋಮವಾರ 1,70,000 ಪಿಪಿಇ ಕಿಟ್​​ಗಳನ್ನು ನೀಡಿದೆ. ಹೆಚ್ಚುವರಿಯಾಗಿ 20,000 ದೇಶೀಯ … Continue reading ಕರೊನಾ ವೈರಸ್​ ವಿರುದ್ಧ ಹೋರಾಟಕ್ಕೆ ಸಹಕಾರ: ಭಾರತಕ್ಕೆ 1,70,000 ಪಿಪಿಇ ಕಿಟ್​ಗಳನ್ನು ದಾನವಾಗಿ ನೀಡಿದ ಚೀನಾ