ಅಲಿಬಾಬಾ ಸರ್ವರ್‌ಗಳಿಂದ ಭಾರತೀಯ ಡೇಟಾ ಕಳವು, ಚೀನಾಕ್ಕೆ ರವಾನೆ!

ನವದೆಹಲಿ: ಚೀನಾದ ಐಟಿ ದಿಗ್ಗಜ ಅಲಿಬಾಬಾ ಸಂಸ್ಥೆಯು ಭಾರತದಲ್ಲಿರುವ ಕನಿಷ್ಠ 72 ಸರ್ವರ್‌ಗಳಿಂದ ಭಾರತೀಯ ಬಳಕೆದಾರರ ದತ್ತಾಂಶಗಳನ್ನು ಚೀನಾಕ್ಕೆ ರವಾನಿಸುತ್ತಿದೆ ಎಂದು ಬೇಹುಗಾರಿಕೆ ಸಂಸ್ಥೆ ಮೂಲಗಳು ತಿಳಿಸಿವೆ. ಇದು ಚೀನಾದ ಅಧಿಕಾರಿಗಳ ವ್ಯವಸ್ಥಿತ ಸಂಚಾಗಿದೆ. ವ್ಯವಹಾರಗಳ ಒಪ್ಪಂದಗಳ ಮೌಲ್ಯಗಳನ್ನು ಉಲ್ಲಂಘಿಸಿ ಈ ರೀತಿ ಮಾಡಲಾಗುತ್ತಿದೆ. ಸಂಘ-ಸಂಸ್ಥೆಗಳಿಗೆ ಉಚಿತ ಟ್ರಯಲ್ ಅವಧಿಯನ್ನು ಈ ಸರ್ವರ್‌ಗಳು ನೀಡುತ್ತವೆ. ಅವುಗಳನ್ನು ಟ್ರ್ಯಾಪ್ ಮಾಡುವುದು ಅವುಗಳ ಹುನ್ನಾರವಾಗಿದೆ. ಒಮ್ಮೆ ಸಂಸ್ಥೆಗಳು ಸಂಪರ್ಕಕ್ಕೆ ಬಂದ ಮೇಲೆ ಅವುಗಳ ಎಲ್ಲ ಸೂಕ್ಷ್ಮ ಮಾಹಿತಿಗಳನ್ನು ಚೀನಾದಲ್ಲಿರುವ ಸರ್ವರ್‌ಗಳಿಗೆ … Continue reading ಅಲಿಬಾಬಾ ಸರ್ವರ್‌ಗಳಿಂದ ಭಾರತೀಯ ಡೇಟಾ ಕಳವು, ಚೀನಾಕ್ಕೆ ರವಾನೆ!