ತೈವಾನ್​ ಅಧ್ಯಕ್ಷೆ ಅಮೆರಿಕ ಭೇಟಿ; ಸಮರಾಭ್ಯಾಸ ಆರಂಭಿಸಿದ ಚೀನಾ

ಬೀಜಿಂಗ್​: ತೈವಾನ್ ಅಧ್ಯಕ್ಷೆ ಸಾಯ್​ ಇಂಗ್​ ವೆನ್​ ಅಮೆರಿಕ ಭೇಟಿ ನೀಡುತ್ತಿರುವುದನ್ನು ಆಕ್ಷೇಪಿರಿಸುವ ಚೀನಾ ದ್ವೀಪ ರಾಷ್ಟ್ರದ ಸುತ್ತ ಮೂರು ದಿನಗಳ ಸಮರಾಭ್ಯಾಸ ನಡೆಸುವುದಾಗಿ ಪೀಪಲ್ಸ್​ ಲಿಬರೇಷನ್​ ಆರ್ಮಿ(PLA) ತಿಳಿಸಿದೆ. 3 ದಿನಗಳ ಕಾಲ ಸಮರಾಭ್ಯಾಸ ಆರಂಭಿಸಿರುವ ಚೀನಾ 8 ಯುದ್ಧ ನೌಕೆ, 42 ಪೈಟರ್​ ಜೆಟ್​ಗಳು ತೈವಾನ್​ ಸುತ್ತ ಕಂಡು ಬಂದಿದೆ ಎಂದು ಅಲ್ಲಿನ ರಕ್ಷಣಾ ಸಚಿವಾಲಯ ತಿಳಿಸಿದೆ. ಚೀನಾ ಆಕ್ಷೇಪ ಸಾಯ್​ ಇಂಗ್​ ವೆನ್ ಅವರು ಲಾಸ್​ ಏಂಜೆಲಿಸ್​ನಲ್ಲಿ ಅಮೆರಿಕಾ ಸಂಸತ್ತಿನ ಸ್ಪೀಕರ್​ ಕೆವಿನ್​ … Continue reading ತೈವಾನ್​ ಅಧ್ಯಕ್ಷೆ ಅಮೆರಿಕ ಭೇಟಿ; ಸಮರಾಭ್ಯಾಸ ಆರಂಭಿಸಿದ ಚೀನಾ