ಒಗ್ಗಟ್ಟಿನ ಶಕ್ತಿ: ಮಕ್ಕಳ ಕಥೆ

ಒಂದಾನೊಂದು ಕಾಲದಲ್ಲಿ ಒಬ್ಬ ವೃದ್ಧ ತಂದೆ ತನ್ನ ಮೂವರು ಮಕ್ಕಳೊಂದಿಗೆ ಹಳ್ಳಿಯಲ್ಲಿ ವಾಸಿಸುತ್ತಿದ್ದನು. ಆ ಪುತ್ರರು ಶ್ರಮಜೀವಿಗಳಾಗಿದ್ದರೂ ಯಾವಾಗಲೂ ಜಗಳವಾಡುತ್ತಿದ್ದರು. ತಂದೆ ಅವರನ್ನು ಒಂದುಗೂಡಿಸಲು ಪ್ರಯತ್ನಿಸಿ, ವಿಫಲನಾಗಿದ್ದನು. ತಿಂಗಳುಗಳು ಕಳೆದವು. ತಂದೆ ಅನಾರೋಗ್ಯಕ್ಕೆ ಒಳಗಾದನು. ಆಗಲೂ ಅವನು ತನ್ನ ಮಕ್ಕಳನ್ನು ಒಗ್ಗಟ್ಟಾಗಿರಲು ಕೇಳಿದನು. ಆದರೆ ಮಕ್ಕಳು ಅವನ ಮಾತನ್ನು ಕೇಳಲು ಸಿದ್ಧರಿರಲಿಲ್ಲ. ಕೊನೆಗೆ ತಂದೆ ಮಕ್ಕಳಿಗೆ ಪಾಠ ಕಲಿಸಲು ನಿರ್ಧರಿಸಿದನು. ಅವರು ಭಿನ್ನಾಭಿಪ್ರಾಯ ಮರೆಯಲು ಮತ್ತು ಒಟ್ಟಿಗೆ ಇರಲು ಆತ ಒಂದು ಉಪಾಯ ಮಾಡಿದನು. ಮಕ್ಕಳನ್ನು ಕರೆದು … Continue reading ಒಗ್ಗಟ್ಟಿನ ಶಕ್ತಿ: ಮಕ್ಕಳ ಕಥೆ