ಮಕ್ಕಳಿಗಾಗಿ ಬೀದಿ ಬೆಕ್ಕುಗಳನ್ನು ಬೇಟೆ ಆಡುವ ಸ್ಪರ್ಧೆ ಬಗ್ಗೆ ಕೇಳಿದ್ದೀರಾ?!

ನವದೆಹಲಿ: ನ್ಯೂಜಿಲೆಂಡ್‌ನಲ್ಲಿ ವಾರ್ಷಿಕ ಬೆಕ್ಕಿನ ಬೇಟೆಯ ಸ್ಪರ್ಧೆಯ ಸಂಘಟಕರು ಈ ಸ್ಪರ್ಧೆಯಲ್ಲಿ ಮಕ್ಕಳಿಗೆ ಕಾಡು ಬೆಕ್ಕುಗಳನ್ನು ಕೊಲ್ಲಬೇಕು ಎಂಬ ವಿಚಾರ ಬಹಿರಂಗವಾದ ನಂತರ ಆಯೋಜಕರು ಆಕ್ರೋಶವನ್ನು ಎದುರಿಸಿದ್ದರು. ವಿವರಗಳ ಪ್ರಕಾರ, 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, ಕಾಡು ಬೆಕ್ಕುಗಳನ್ನು ಬೇಟೆಯಾಡಬೇಕಾಗುತ್ತದೆ ಎಂದು ಸಂಘಟಕರು ಘೋಷಿಸಿದ್ದರು. ಸಾಕುಪ್ರಾಣಿಗಳನ್ನು ಕೊಲ್ಲಬೇಡಿ ಎಂದು ಮಕ್ಕಳಿಗೆ ಹೇಳಲಾಗಿತ್ತು. ಆದರೆ ಬಹುಮಾನಕ್ಕಾಗಿ ಸಾಧ್ಯವಾದಷ್ಟು ಕಾಡು ಬೆಕ್ಕುಗಳನ್ನು ಕೊಲ್ಲಲು ಸಣ್ಣ ಮಕ್ಕಳನ್ನು ಪ್ರೋತ್ಸಾಹಿಸಲಾಯಿತು. ಬೀದಿ ಬೆಕ್ಕುಗಳನ್ನು ಯಾಕೆ ಟಾರ್ಗೆಟ್ ಮಾಡಲಾಗುತ್ತಿದೆ? ನ್ಯೂಜಿಲೆಂಡ್‌ನಲ್ಲಿ, ಕಾಡು ಬೆಕ್ಕುಗಳನ್ನು … Continue reading ಮಕ್ಕಳಿಗಾಗಿ ಬೀದಿ ಬೆಕ್ಕುಗಳನ್ನು ಬೇಟೆ ಆಡುವ ಸ್ಪರ್ಧೆ ಬಗ್ಗೆ ಕೇಳಿದ್ದೀರಾ?!