ಬೆಚ್ಚಿಬೀಳಿಸುವ ವಿಡಿಯೋ: ನಡೆದುಹೋಗುತ್ತಾ ತೆರೆದ ಸಂಪಿನೊಳಗೆ ಬಿದ್ದ ಮಗು ಬದುಕಿದ್ದೇ ಪವಾಡ..!

ಬೆಂಗಳೂರು: ಸಂಪ್​ ತೆರೆದು ಟ್ಯಾಂಕರ್​ನಿಂದ ನೀರು ತುಂಬಿಸುವಾಗ ಹತ್ತಿರದಲ್ಲೇ ನಡೆದು ಹೋಗುತ್ತಿದ್ದ ಮಗು ಸಂಪ್​ ಒಳಗೆ ಬಿದ್ದಿರುವ ಆತಂಕಕಾರಿ ಘಟನೆ ನಗರದ ಎಲೆಕ್ಟ್ರಾನಿಕ್ ಸಿಟಿಯ ಎರಡನೇ ಹಂತದಲ್ಲಿ ನಡೆದಿದೆ. ಸೋಮವಾರ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಟ್ಯಾಂಕರ್ ಮೂಲಕ ರಸ್ತೆ ಪಕ್ಕದಲ್ಲಿದ್ದ ಹೋಟೆಲ್​ ಒಂದರ ಸಂಪಿಗೆ ನೀರನ್ನು ತುಂಬಿಸಲಾಗುತ್ತಿತ್ತು. ಅಕ್ಕಪಕ್ಕದಲ್ಲಿ ಜನ ಓಡಾಡುತ್ತಿದ್ದರೂ ಮಗು ಸಂಪಿನೊಳಗೆ ಬಿದ್ದಿರುವುದು ಯಾರಿಗೂ ಗೊತ್ತಾಗಿರಲಿಲ್ಲ.  ಇದನ್ನೂ ಓದಿರಿ: ಪಂಜಾಬ್ ಕಿಂಗ್ಸ್ ತಂಡಕ್ಕೆ ಗೆಲುವಿನ ಯುಗಾದಿ, … Continue reading ಬೆಚ್ಚಿಬೀಳಿಸುವ ವಿಡಿಯೋ: ನಡೆದುಹೋಗುತ್ತಾ ತೆರೆದ ಸಂಪಿನೊಳಗೆ ಬಿದ್ದ ಮಗು ಬದುಕಿದ್ದೇ ಪವಾಡ..!