ಇನ್ನೂ ನಿಂತಿಲ್ಲವೇ ಬಾಲ್ಯವಿವಾಹ? ಹನ್ನೊಂದರ ಬಾಲಕಿಯನ್ನು ಮದುವೆಯಾದ ನಲವತ್ತರ ಪುರುಷ!

ಬಿಹಾರ: ಬಿಹಾರದ ಸಿವಾನ್ ಜಿಲ್ಲೆಯಲ್ಲಿ 11 ವರ್ಷದ ಬಾಲಕಿಯನ್ನು ಮದುವೆಯಾಗಿದ್ದಕ್ಕಾಗಿ 40 ವರ್ಷದ ವ್ಯಕ್ತಿಯನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ (ಪೋಕ್ಸೊ) ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಆರೋಪಿಯನ್ನು ಮಹೇಂದ್ರ ಪಾಂಡೆ ಎಂದು ಗುರುತಿಸಲಾಗಿದೆ. ಈ ಪ್ರಕರಣದ ಕುರಿತು ಸಿವಾನ್ ಪೊಲೀಸ್ ವರಿಷ್ಠಾಧಿಕಾರಿ ಶೈಲೇಶ್ ಕುಮಾರ್ ಸಿನ್ಹಾ ಅವರು, ”ಆರೋಪಿ ಮಹೇಂದ್ರ ಕುಮಾರ್ ಅವರನ್ನು ಪೋಸ್ಕೋ ಕಾಯ್ದೆಯಡಿ ಬಂಧಿಸಲಾಗಿದೆ. ಅಪ್ರಾಪ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.” ಎಂದಿದ್ದಾರೆ. ಇದನ್ನೂ ಓದಿ: ಬಾಲ್ಯವಿವಾಹ … Continue reading ಇನ್ನೂ ನಿಂತಿಲ್ಲವೇ ಬಾಲ್ಯವಿವಾಹ? ಹನ್ನೊಂದರ ಬಾಲಕಿಯನ್ನು ಮದುವೆಯಾದ ನಲವತ್ತರ ಪುರುಷ!