ಲಕ್ಕಿ ಡ್ರಾನಲ್ಲಿ 16 ಕೋಟಿ ರೂ. ಔಷಧ ಪಡೆದ ಹೆಣ್ಣುಮಗು! ಬಡ ಪಾಲಕರ ಪ್ರಾರ್ಥನೆಗೆ ಒಲಿಯಿತು ಅದೃಷ್ಟ!

ನವದೆಹಲಿ : ಅಪರೂಪದ ಆನುವಂಶೀಯ ಖಾಯಿಲೆಯಾದ ಸ್ಪೈನಲ್​ ಮಸ್ಕುಲರ್​ ಅಟ್ರೊಫಿ(ಎಸ್​ಎಂಎ) ಇರುವ ಮಗುವಿಗೆ ಅಗತ್ಯವಾಗಿದ್ದ 16 ಕೋಟಿ ರೂ. ಮೌಲ್ಯದ ಔಷಧವು ಲಕ್ಕಿ ಡ್ರಾನಲ್ಲಿ ಸಿಕ್ಕಿರುವುದು ವರದಿಯಾಗಿದೆ. ದೆಹಲಿಯ ಒಂದು ವರ್ಷದ ಹೆಣ್ಣುಮಗು ಜೈನಬ್​ಗೆ ಜೋಲ್​ಗೆನ್​ಸ್ಮಾ ಎಂಬ ಈ ದುಬಾರಿ ಔಷಧಿಯನ್ನು ನಿನ್ನೆ ನೀಡಿ ಉಪಚರಿಸಲಾಗಿದೆ. ನ್ಯೂರೋಮಸ್ಕುಲರ್ ಡಿಸಾರ್ಡರ್​ ಆದ ಎಸ್​ಎಂಎ, ವಯಸ್ಸಿನೊಂದಿಗೆ ಹದಗೆಡುವಂಥ ಖಾಯಿಲೆ. ಇದಕ್ಕೆ ಜೀನ್ ಥೆರಪಿಯಿಂದ ಉಪಚರಿಸಬೇಕಾಗಿದ್ದು, ಜೋಲ್​ಗೆನ್​​ಸ್ಮಾ ಎಂಬ 16 ಕೋಟಿ ರೂ. ಮೌಲ್ಯದ ಸಿಂಗಲ್ ಡೋಸ್​ ಔಷಧಿಯನ್ನು ಬಳಸಲಾಗುತ್ತದೆ. ದುಬಾರಿ … Continue reading ಲಕ್ಕಿ ಡ್ರಾನಲ್ಲಿ 16 ಕೋಟಿ ರೂ. ಔಷಧ ಪಡೆದ ಹೆಣ್ಣುಮಗು! ಬಡ ಪಾಲಕರ ಪ್ರಾರ್ಥನೆಗೆ ಒಲಿಯಿತು ಅದೃಷ್ಟ!