ಜೋಡೆತ್ತಿನ ಗಾಡಿ ಸ್ಪರ್ಧೆಯ ‘ಕಿಂಗ್ ಸೂರ್ಯ’ ಅನಾರೋಗ್ಯದಿಂದ ಸಾವು

ಚಿಕ್ಕಮಗಳೂರು: ವಿಧಿಯಾಟದ ಮುಂದೆ ಯಾವುದು ಶಾಶ್ವತ ಅಲ್ಲ. ಒಂದು ಜೀವ ಹುಟ್ಟಿದೆ ಎಂದ್ರೆ ಅದಕ್ಕೆ ಅಂತ್ಯ ಕೂಡಾ ಇದೆಯಂತೆ. ಅದು ಮನುಷ್ಯನಲ್ಲಾದರೂ ಇರಬಹುದು ಅಥವಾ ಮೂಖ ಪ್ರಾಣಿಗಳಲ್ಲಾದರೂ ಇರಬಹುದು. ಇದಕ್ಕೆ ಉದಾಹರಣೆ ಲಕ್ಷಾಂತರ ಅಭಿಮಾನಿಗಳನ್ನ ಹೊಂದಿದ್ದ ನೆಚ್ಚಿನ ಜೋಡಿ ಎತ್ತಿನಗಾಡಿಯ ಚಾಂಪಿಯನ್ ಸೂರ್ಯ ವಿಧಿವಶವಾಗಿದ್ದಾನೆ. ಹೌದು ಕೆಲ ದಿನಗಳ ಹಿಂದೆ ಜೋಡೆತ್ತಿನ ಗಾಡಿ ರೇಸ್‌ನಲ್ಲಿ ನಡೆದ ಅವಘಡದಲ್ಲಿ ಸೂರ್ಯ ಎಂಬ ಹೋರಿ ಕಾಲು ಮುರಿದುಕೊಂಡಿತ್ತು. ಕಾಲು ಮುರಿದುಕೊಂಡ ಹೋರಿಗೆ ಮಾಲೀಕ ಚಿಕಿತ್ಸೆ ಕೋಡ ಕೊಡಿಸುತ್ತಿದ್ದರು. ಆದರೆ ಚಿಕಿತ್ಸೆಯಿಂದ … Continue reading ಜೋಡೆತ್ತಿನ ಗಾಡಿ ಸ್ಪರ್ಧೆಯ ‘ಕಿಂಗ್ ಸೂರ್ಯ’ ಅನಾರೋಗ್ಯದಿಂದ ಸಾವು