ನಿಮ್ಮ ಮಕ್ಕಳ ಪ್ರೀ-ವೆಡ್ಡಿಂಗ್ ಫೋಟೋಶೂಟ್​ಗೆ ನಿರ್ಬಂಧ ಹೇರಿ! ಖಡಕ್ ಸೂಚನೆ ನೀಡಿದ ಮಹಿಳಾ ಆಯೋಗ

ಛತ್ತೀಸ್​ಗಢ: ವಿಚ್ಛೇದನದ ಬಳಿಕ ಮಹಿಳೆಯರಿಗೆ ತಮ್ಮ ಮದುವೆಯಯ ಸಂದರ್ಭದಲ್ಲಿ ತೆಗಿದಿರುವ ಪ್ರೀ-ವೆಡ್ಡಿಂಗ್ ಫೋಟೋ(Pre-wedding shoots)ಗಳು ಸಮಸ್ಯೆ ತಂದೊಡ್ಡಬಹುದು. ಭವಿಷ್ಯದ ಹಿತದೃಷ್ಟಿಯಿಂದ ತಮ್ಮ ಮಕ್ಕಳು ಮದುವೆಗೂ ಮೊದಲು ಫೋಟೋಶೂಟ್ ಮಾಡದಂತೆ ನೋಡಿಕೊಳ್ಳಿ ಎಂದು ಪಾಲಕರನ್ನು ಒತ್ತಾಯಿಸುತ್ತೇನೆ ಎಂದು ಛತ್ತೀಸ್‌ಗಢ ಮಹಿಳಾ ಆಯೋಗ ಅಧ್ಯಕ್ಷೆ ಕಿರಣ್ಮಯಿ ನಾಯಕ್ ಹೇಳಿದ್ದಾರೆ. ಮಹಿಳಾ ಆಯೋಗದ ಸಭೆ ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ಮಹಿಳಾ ಆಯೋಗದ 172ನೇ ಸಾರ್ವಜನಿಕ ಸಭೆ ನಡೆದಿದೆ. ಕಿರಣ್ಮಯಿ ನಾಯಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 25 ಪ್ರಕರಣಗಳ ಬಗ್ಗೆ ವಿಚಾರಣೆ … Continue reading ನಿಮ್ಮ ಮಕ್ಕಳ ಪ್ರೀ-ವೆಡ್ಡಿಂಗ್ ಫೋಟೋಶೂಟ್​ಗೆ ನಿರ್ಬಂಧ ಹೇರಿ! ಖಡಕ್ ಸೂಚನೆ ನೀಡಿದ ಮಹಿಳಾ ಆಯೋಗ