ಬರೋಬ್ಬರಿ 45 ಲಕ್ಷ ರೂ.ಹಣ ಠಾಣೆಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಟ್ರಾಫಿಕ್​ ಪೇದೆ!

ರಾಯಪುರ: ಟ್ರಾಫಿಕ್​ ಪೇದೆಯೊಬ್ಬರು ರಸ್ತೆಯಲ್ಲಿ ಸಿಕ್ಕ 45 ಲಕ್ಷ ರೂ.ಹಣವನ್ನು ಪೊಲೀಸ್​ ಠಾಣೆಗೆ ಒಪ್ಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಅವರ ಪ್ರಾಮಾಣಿಕತೆಗೆ ಮೆಚ್ಚಿ ಇಲಾಖೆಯಿಂದಲೇ ಬಹುಮಾನ ಘೋಷಿಸಲಾಗಿದೆ. ರಸ್ತೆಯಲ್ಲಿ ಬಿದ್ದಿದ್ದ ಬ್ಯಾಗ್​​ ತೆರೆದುನೋಡಿದ ಪೇದೆಗೆ ಶಾಕ್​ ಆಗಿದೆ. ಬರೀ 200 ಹಾಗೂ 2000 ರೂ. ಮುಖಬೆಲೆಯ ನೋಟುಗಳೇ ಇದ್ದ ಬರೋಬ್ಬರಿ 45 ಲಕ್ಷ ರೂ. ಹಣವನ್ನು ಸ್ಥಳೀಯ ಪೊಲೀಸ್​ ಠಾಣೆಗೆ ಒಪ್ಪಿಸಿದರು. ಶನಿವಾರ ಬೆಳಗ್ಗೆ ಇಷ್ಟೊಂದು ಹಣವಿದ್ದ ಬ್ಯಾಗ್​ ಸಿಕ್ಕಿತ್ತು. ಇಷ್ಟೊಂದು ಹಣ ಸಿಕ್ಕರೂ ಠಾಣೆಗೆ ಒಪ್ಪಿಸುವ … Continue reading ಬರೋಬ್ಬರಿ 45 ಲಕ್ಷ ರೂ.ಹಣ ಠಾಣೆಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಟ್ರಾಫಿಕ್​ ಪೇದೆ!