ಟಾಯ್ಲೆಟ್​ನಲ್ಲಿ ಚಿರತೆ-ನಾಯಿ ಲಾಕ್: ನಾಯಿ ಎದುರಿಗಿದ್ರೂ ಚಿರತೆ ಫುಲ್ ಸೈಲೆಂಟ್‌! ಮುಂದೇನಾಯ್ತು?

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಕೈಕಂಬ ಗ್ರಾಮದಲ್ಲಿ ಇಂದು ಚಿರತೆಯದ್ದೇ ಸದ್ದು. ನಾಯಿಯನ್ನ ಭೇಟೆಯಾಡಲು ಬಂದ ಚಿರತೆ ಮನೆಯೊಂದರ ಟಾಯ್ಲೆಟ್​ನಲ್ಲಿ ನಾಯಿ ಸಹಿತ ಬಂಧಿಯಾಗಿತ್ತು. ಹೊರ ಹೋಗುವ ದಾರಿ ಕಾಣದೆ ಟಾಯ್ಲೆಟ್​ನಲ್ಲೇ ಚಿರತೆ ಮಲಗಿದರೆ, ಅತ್ತ ಚಿರತೆ ಬಾಯಿಂದ ಬದುಕಿದರೆ ಸಾಕಪ್ಪ ಎನ್ನುವ ಭಯದಲ್ಲೇ ನಾಯಿಯೂ ಅಲ್ಲೇ ಮಲಗಿತ್ತು. ಇನ್ನು ಚಿರತೆ ಕಂಡ ಆ ಮನೆಯವರು ಗಾಬರಿಯಿಂದ ಹೊರ ಓಡಿದ್ದರು… ಇದೆಲ್ಲ ನಡೆದ್ದು ರೇಗಪ್ಪ ಎಂಬುವರ ಮನೆಯಲ್ಲಿ. ಬಿಳಿನೆಲೆ ಕೈಕಂಬ ಮೂಲೆಮನೆ ಎಂಬಲ್ಲಿ ಫೆ.2ರ … Continue reading ಟಾಯ್ಲೆಟ್​ನಲ್ಲಿ ಚಿರತೆ-ನಾಯಿ ಲಾಕ್: ನಾಯಿ ಎದುರಿಗಿದ್ರೂ ಚಿರತೆ ಫುಲ್ ಸೈಲೆಂಟ್‌! ಮುಂದೇನಾಯ್ತು?