ಮದ್ಯ, ಆಹಾರ ಹೋಂ ಡೆಲಿವರಿ ಹೆಸರಲ್ಲಿ ಧೋಖಾ! ಇಬ್ಬರ ಬಂಧನ

ಜೈಪುರ : ಲಾಕ್​ಡೌನ್​ ಸಮಯದಲ್ಲಿ ಮದ್ಯ ಮತ್ತು ಆಹಾರ ಪದಾರ್ಥಗಳನ್ನು ಮನೆಗೇ ತಲುಪಿಸುವುದಾಗಿ ನಂಬರ್ ನೀಡಿ, ಆನ್​ಲೈನ್​ ಹಣ ವರ್ಗಾಯಿಸಿಕೊಂಡು 100 ಕ್ಕೂ ಹೆಚ್ಚು ಜನರನ್ನು ವಂಚಿಸಿದ್ದ ಇಬ್ಬರು ಖದೀಮರನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ. ರಾಜ್ಯದ ಭರತಪುರ ಜಿಲ್ಲೆಯ ನಿವಾಸಿಗಳಾದ ತಾರೀಫ್ ಖಾನ್(24) ಮತ್ತು ತೌಫೀಕ್​(22) ಬಂಧಿತ ಆರೋಪಿಗಳು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ ವ್ಯಕ್ತಿಯು, ಜನಪ್ರಿಯ ಸ್ವೀಟ್​ ಶಾಪಿನಿಂದ ಫುಡ್​ ಪ್ಯಾಕೆಟ್​ಗಳ ಡೆಲಿವರಿ ಮಾಡುವುದಾಗಿ ಇಂಟರ್​ನೆಟ್​ನಲ್ಲಿ ಹಾಕಿದ್ದ ನಂಬರ್​ಗೆ ಫೋನ್​ ಮಾಡಿದ್ದರು. ಆಗ ಆರೋಪಿಗಳು, … Continue reading ಮದ್ಯ, ಆಹಾರ ಹೋಂ ಡೆಲಿವರಿ ಹೆಸರಲ್ಲಿ ಧೋಖಾ! ಇಬ್ಬರ ಬಂಧನ