ವಿಚ್ಛೇದಿತನ ಪ್ರೇಮ ನಿವೇದನೆಗೆ ‘ನೋ’ ಎಂದ ಚಾಟ್​ಬಾಟ್!

ನವದೆಹಲಿ: ಕೃತಕ ಬುದ್ಧಿಮತ್ತೆಯ ಈ ಯುಗದಲ್ಲಿ, ಎಲ್ಲವನ್ನೂ ಸುಲಭವಾಗಿ ಪಡೆಯಬಹುದು. ಇಂದು, ಎಐ ಟೆಕ್ನಾಲಜಿ ಜೀವನ ಸಂಗಾತಿಯನ್ನು ಹುಡುಕುವಲ್ಲಿ ಸಹಾಯ ಮಾಡುವುದು ಮತ್ತು ಭಾವನಾತ್ಮಕ ಬೆಂಬಲ ಮತ್ತು ಒಡನಾಟವನ್ನು ಒದಗಿಸುವುದು ಸೇರಿದಂತೆ ಎಲ್ಲಾ ರೀತಿಯ ಕೆಲಸಗಳನ್ನು ಈ ಚಾಟ್​ಬಾಟ್ ಮಾಡುತ್ತವೆ. ಇವನ್ನು ‘ಕಂಪ್ಯಾನಿಯನ್‌ಶಿಪ್ ಬಾಟ್‌ಗಳು’ ಎಂದು ಕರೆಯಲಾಗುತ್ತದೆ. ನಿರ್ದಿಷ್ಟವಾಗಿ-ವಿನ್ಯಾಸಗೊಳಿಸಿದ ಈ ಚಾಟ್​ಬಾಟ್​ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. ನೈಜ ಸಂಪರ್ಕಗಳನ್ನು ಬೆಳೆಸುವ ಮೂಲಕ ಜಗತ್ತಿನ ಇನ್ನೊಂದು ಮೂಲೆಯಲ್ಲಿ ಇರುವವರ ನಡುವೆ ಸುಂದರ ಸಂಬಂಧ ಬೆಳೆಯುವಂತೆ ಮಾಡುತ್ತದೆ. ಕರೋನದಿಂದಾಗಿ ಲಾಕ್‌ಡೌನ್‌ ಆದ … Continue reading ವಿಚ್ಛೇದಿತನ ಪ್ರೇಮ ನಿವೇದನೆಗೆ ‘ನೋ’ ಎಂದ ಚಾಟ್​ಬಾಟ್!